For Quick Alerts
  ALLOW NOTIFICATIONS  
  For Daily Alerts

  ಟೂ ಪೀಸ್ ಬಿಕಿನಿಯಲ್ಲಿ ತಮನ್ನಾ ಭಾಟಿಯಾ

  By Rajendra
  |

  ಸದ್ಯಕ್ಕೆ ತೆಲುಗು ಚಿತ್ರರಂಗದಲ್ಲಿ ಅಮಲೇರಿದಕುದುರೆ ತಮನ್ನಾ ಭಾಟಿಯಾ. ಈ ಮಿಲ್ಕಿ ಬ್ಯೂಟಿ ಅಭಿನಯದ ಚಿತ್ರಗಳು ಬಾಕ್ಸಾಫೀಸಲ್ಲಿ ಸಿಕ್ಕಾಪಟ್ಟೆ ದುಡ್ಡು ಬಾಚುತ್ತಿರುವುದೇ ಇದಕ್ಕೆ ಸಾಕ್ಷಿ. ನಾಗಾರ್ಜುನ ಪುತ್ರ ನಾಗ ಚೈತನ್ಯ ಜೊತೆ ಅಭಿನಯದ '100 % ಲವ್' ಚಿತ್ರ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆಯಂತೆ. ಈಗ ಜೂನಿಯರ್ ಎನ್ಟಿಆರ್ ಚಿತ್ರಕ್ಕೆ ಸಹಿಹಾಕಿದ್ದಾರೆ.

  ಆ ಚಿತ್ರದ ಹೆಸರು 'ಊಸರವಳ್ಳಿ'. ಈ ಚಿತ್ರದಲ್ಲಿ ತಮನ್ನಾ ಏನೇನು ಬಣ್ಣ ಬದಲಾಯಿಸಲಿದ್ದಾರೋ ಗೊತ್ತಿಲ್ಲ. ಊಸರವಳ್ಳಿಯಲ್ಲಿ ಸಖತ್ ಹಾಟ್ ಚುಂಬನ ದೃಶ್ಯಗಳಿವೆಯಂತೆ ಎಂಬ ಸುದ್ದಿಯೂ ಇದೆ. ಇದರ ಬೆನ್ನ ಹಿಂದೆಯೇ ಈಕೆ ಟೂ ಪೀಸ್ ಬಿಕಿನಿಯಲ್ಲಿ ಕಾಣಿಸಲಿದ್ದಾರೆ ಎಂಬ ಸುದ್ದಿ ಪಡ್ಡೆಗಳ ನಿದ್ದೆ ಕೆಡಿಸಿದೆ.

  ಟೂ ಪೀಸ್ ಬಿಕಿನಿ ಸನ್ನಿವೇಶಗಳಿಗೆ ತಮನ್ನಾ ಕೂಡ ಓಕೆ ಎಂದಿದ್ದು, ಇದಕ್ಕಾಗಿ ಭರ್ಜರಿ ಸಂಭಾವನೆಯನ್ನೂ ಪಡೆದಿದ್ದಾರಂತೆ. ಬಿಕಿನಿ ಸನ್ನಿವೇಶಗಳನ್ನು ಚಿತ್ರೀಕರಿಸಬೇಕಾದರೆ ಚಿತ್ರೀಕರಣ ಹೊರತಾಗಿ ಬೇರೆ ಯಾವುದೇ ಕ್ಯಾಮೆರಾಗಳನ್ನು ಬಳಸಬಾರದು ಎಂದು ಹುಕುಂ ಮಾಡಿದ್ದಾರಂತೆ ತಮನ್ನಾ. (ಏಜೆನ್ಸೀಸ್)

  English summary
  Tamanna Bhatia seems to have taken the glamorous route to steal the hearts of the audience. After sizzling with her hot attires in Naga Chaitanya starrer 100 percent Love, she has now decided to set the screen on fire with a two piece bikini.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X