ವಿದೇಶಿ ಭಾಷೆಗೆ ನಮ್ಮ ‘ಹಸೀನಾ’
ಈಗಾಗಲೇ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ‘ಹಸೀನಾ’ ಫ್ರೆಂಚ್, ರಷ್ಯನ್, ಜರ್ಮನ್, ಪರ್ಶಿಯನ್ ಮತ್ತು ಇಂಗ್ಲಿಷ್ ಭಾಷೆಗೆ ಡಬ್ ಆಗುತ್ತಿದೆ. ಆ ಮೂಲಕ ವಿದೇಶಿ ಪ್ರೇಕ್ಷಕರನ್ನು ತಲುಪಲಿದೆ.
ಮುಸ್ಲಿಂ ಮಹಿಳೆಯಾಬ್ಬಳ ಬದುಕು ಮತ್ತು ಬವಣೆ ಬಣ್ಣಿಸುವ ‘ಹಸೀನಾ’ ಚಿತ್ರ, ಈ ಪ್ರಯತ್ನದ ಮೂಲಕ ವಿಶ್ವದೆಲ್ಲೆಡೆ ಚರ್ಚೆಗೆ ಗುರಿಯಾಗಲಿದೆ. ಆ ಮೂಲಕ ಕನ್ನಡ ಪರಿಮಳ ಪಸರಿಸಲಿದೆ.
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications