»   » ಬಣ್ಣ-50 : ರಮ್ಯಕಲ್ಚರಲ್‌ ಅಕಾಡೆಮಿಯಿಂದ ರಾಜ್‌ಗೆ ಗೀತ ಗೌರವ

ಬಣ್ಣ-50 : ರಮ್ಯಕಲ್ಚರಲ್‌ ಅಕಾಡೆಮಿಯಿಂದ ರಾಜ್‌ಗೆ ಗೀತ ಗೌರವ

Posted By: Super
Subscribe to Filmibeat Kannada

ವರ-ನ-ಟ ಡಾ.ರಾಜ್‌-ಕು-ಮಾ-ರ್‌ ಬೆಳ್ಳಿ-ತೆ-ರೆ ಪ್ರ-ವೇ-ಶಿ-ಸಿ-ದ ಸುವ-ರ್ಣ ಮ-ಹೋ-ತ್ಸ-ವ-ವ-ನ್ನು ಕನ್ನ-ಡ ಚಿತ್ರ-ರಂ-ಗ ಮರೆ-ತಿ-ರ-ಬ-ಹು-ದು ; ಆದ-ರೆ ಅಭಿ-ಮಾ-ನಿ-ಗ-ಳು ಮರೆ-ತಿ-ಲ್ಲ . ಈ ಅಭಿ-ಮಾ-ನ-ದ ಫಲ-ವಾ-ಗಿ-ಯೇ ರಮ್ಯ ಕಲ್ಚ-ರ-ಲ್‌ -ಅ-ಕಾ-ಡೆ-ಮಿ ರಾಜ್‌-ಗೆ ಗೀತ ಗೌರ-ವ-ವ-ನ್ನು ಅ-ರ್ಪಿ-ಸು-ತ್ತಿ-ದೆ.

ಕನ್ನ-ಡ ಚಿತ್ರ-ರಂ-ಗ-ಕ್ಕೆ ಸಾರ್ಥ-ಕ 50 ವರ್ಷ-ಗ-ಳ ಸೇವೆ ಸಲ್ಲಿ-ಸಿ-ರು-ವ ರಾಜ್‌-ಕು-ಮಾ-ರ್‌ ಅವ-ರ-ನ್ನು ರಮ್ಯ ಕಲ್ಚ-ರ-ಲ್‌ ಅಕಾ-ಡೆ-ಮಿ ಮೇ6, ಗುರು-ವಾ-ರ ಸಂಜೆ ಅಭಿ-ನಂ-ದಿ-ಸ-ಲಿ-ದೆ. ಬೆಂಗ-ಳೂ-ರಿ-ನ ರ-ವೀಂ-ದ್ರ ಕಲಾಕ್ಷೇ-ತ್ರ-ದ-ಲ್ಲಿ ನ-ಡೆ-ಯು-ವ ಈ ಕಾರ್ಯ-ಕ್ರ-ಮ-ದ-ಲ್ಲಿ ನಾಡಿ-ನ ಹೆಸ-ರಾಂ-ತ ಗಾಯ-ಕ/-ಗಾ-ಯ-ಕಿ-ಯ-ರು ರಾಜ್‌ ಅಭಿ--ನ-ಯಿ-ಸಿ-ದ-ಹಾಡಿ-ದ ಅ-ತ್ಯು-ತ್ತ-ಮ ಗೀತೆ-ಗ-ಳಿ-ಗೆ ಜೀವ ತುಂಬ-ಲಿ-ದ್ದಾ-ರೆ. ರಾಜ್‌ ಅಭಿ-ನಂ-ದ-ನಾ ಹಬ್ಬ ಸಂಜೆ 6ರಿಂದ ಶುರು.

ಹೊಸ-ಬೆ-ಳ-ಕು ಚಿತ್ರ-ದ-ಲ್ಲಿ-ನ ಕುವೆಂ-ಪು ವಿ-ರ-ಚಿ-ತ ತೆರೆ-ದಿ-ದ ಮನೆ ಓ ಬಾ ಅತಿ-ಥಿ ಗೀತೆ-ಯ ಮೂಲ-ಕ ರಾಜ್‌ ಅವ-ರ-ನ್ನು ವೇದಿ-ಕೆ-ಗೆ ಆಹ್ವಾ-ನಿ-ಸ-ಲಾ-ಗು-ವು-ದು. ವೀರ-ಕೇ-ಸ-ರಿ, ಸಂತ ತುಕಾ-ರಾಂ, ಭ-ಕ್ತ ಕನ-ಕ-ದಾ-ಸ, ಬೇಡ-ರ ಕಣ್ಣ-ಪ್ಪ ಚಿತ್ರ-ದಿಂ-ದ ಶಬ್ದ-ವೇ-ಧಿ-ಯ-ವ-ರೆ-ಗೆ ರಾ-ಜ್‌ ಅಭಿ-ನ-ಯ--ಗಾಯ-ನ-ದ ಸುಮಾ-ರು ಐವ-ತ್ತು ಗೀತೆ-ಗ-ಳ-ನ್ನು ಕಾರ್ಯ-ಕ್ರ-ಮ-ದ-ಲ್ಲಿ ಹಾಡ-ಲಾ-ಗು-ವು-ದು ಎಂದು ಅಕಾ-ಡೆ-ಮಿ ಪ್ರಕಟ-ಣೆ ತಿಳಿ-ಸಿ-ದೆ. ಮೈಸೂ-ರು ರಂಗ-ಸ್ವಾ-ಮಿ, ಜಯ-ಪಾ-ಲ್‌, ಸುರೇ-ಖಾ, ದಿವ್ಯಾ ರಾಘ-ವ-ನ್‌ ಮುಂತಾ-ದ-ವ-ರು ರಾಜ್‌ ಗೀತೆ-ಗ-ಳ-ನ್ನು ಹಾಡು-ವ-ರು.

ಭಗ-ವಾ-ನ್‌, ಟಿ.ಎಸ್‌.ನಾಗಾ-ಭ-ರ-ಣ, ಸಿ.ಅಶ್ವ-ಥ್‌, ರಾಜ-ನ್‌ ಮುಂತಾ-ದ-ವ-ರು ಕಾರ್ಯ-ಕ್ರ-ಮ-ದ-ಲ್ಲಿ ಹಾಜ-ರಿ-ರು-ವ-ರು. ಮೋಹ-ನ್‌ ಜಿಂಪೆ-ಟ್ಸ್‌ ಮತ್ತು ಆರ್ದ ಮೆ-ಲೋಡಿ ಮೇಕರ್ಸ್‌ ಸಹ-ಕಾ-ರ-ದೊಂ-ದಿ-ಗೆ ಕಾರ್ಯ-ಕ್ರ-ಮ ನಡೆ-ಯು-ವು-ದು.

(ಇನ್ಫೋ ವಾರ್ತೆ)

English summary
Ramya Cultural Academy organized a musical tribute to Dr. Rajkumar for his 50 years service to Kannada Film Industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada