ಹೊಸ ಕಿಕ್‌ನಲ್ಲಿ ತೇಲಾಡಲಿದ್ದಾರೆ ನಲ್ಲ ಸುದೀಪ್

By Rajendra

ನಲ್ಲ ಸುದೀಪ್ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಹಿಂದೆ ಅವರು ಮೈ ಆಟೋಗ್ರಾಫ್, ನಂ.73 ಶಾಂತಿನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ ಹಾಗೂ ಕೆಂಪೇಗೌಡ ಚಿತ್ರಗಳನ್ನು ನಿರ್ದೇಶಿಸಿದ್ದರು. ಈಗ ತೆಲುಗಿನ ಯಶಸ್ವಿ ಚಿತ್ರ 'ಕಿಕ್‌'ನ್ನು ಕನ್ನಡದಲ್ಲಿ ನಿರ್ದೇಶಿಸಲಿದ್ದಾರೆ.

'ಕಿಕ್' ಚಿತ್ರದಲ್ಲಿ ಸುದೀಪ್ ಅಭಿನಯಿಸುವ ಸುದ್ದಿ ಕೆಲ ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಈಗ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ. ಕೆಸಿಎನ್ ಕುಮಾರ್ ಅವರನ್ನು ಸುದೀಪ್ ಹೆಗಲಿಗೆ ಚಿತ್ರ ನಿರ್ದೇಶನದ ಜವಾಬ್ದಾರಿಯನ್ನು ಹೊರಿಸಿರುವುದು ವಿಶೇಷ.

ಡಿಸೆಂಬರ್ 14ರಂದು ಚಿತ್ರ ಸೆಟ್ಟೇರಲಿದ್ದು, ರೆಗ್ಯುಲರ್ ಶೂಟಿಂಗ್ ಜನವರಿ 2012ರಿಂದ ನಡೆಯಲಿದೆ. ಈ ಚಿತ್ರಕ್ಕೆ ಸಂಗೀತ ಕನ್ನಡದ ರೆಹಮಾನ್ ಎಂದೇ ಖ್ಯಾತರಾಗಿರುವ ಅರ್ಜುನ್ ಜನ್ಯಾ ಅವರದು. ನಾಯಕಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ದೀಪಾ ಸನ್ನಿಧಿ ಆಯ್ಕೆಯಾಗುವ ಸಾಧ್ಯತೆಗಳಿವೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Kannada actor Sudeep to direct movie Kick, a remake of the Telugu hit Kick. The movie will be will be launched before December 14. Arjun Janya has been score music. The heroine of the film is yet to be confirmed, Deepa Sannidhi likely to be female lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X