»   » ನಾನೆ ಬೇರೆ ನನ್ನ ಸ್ಟ್ಯ್ಲೆಲೇ ಬೇರೆ ಎನ್ನುವ ವಿಷ್ಣು

ನಾನೆ ಬೇರೆ ನನ್ನ ಸ್ಟ್ಯ್ಲೆಲೇ ಬೇರೆ ಎನ್ನುವ ವಿಷ್ಣು

Subscribe to Filmibeat Kannada
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಪ್ರಧಾನ ಭೂಮಿಕೆಯಲ್ಲಿ ಇರುವ "ನಾನೆ ಬೇರೆ ನನ್ನ ಸ್ಟೈಲ್ ಬೇರೆ" ಚಿತ್ರ ಈ ತಿಂಗಳ 10ನೆ ತಾರೀಕಿಗೆ ಸೆಟ್ಟೇರಲಿದೆ. ವಿಷ್ಣುವರ್ಧನ್ ಗೆ ಜೊತೆಯಾಗಿ ಲಕ್ಷ್ಮಿ ಗೋಪಾಲಸ್ವಾಮಿ ಮತ್ತು ಛಾಯಾ ಸಿಂಗ್ ನಟಿಸಲ್ಲಿದ್ದಾರೆ. ಹಾಸ್ಯ ಪ್ರಧಾನ ಚಿತ್ರವಾದ ಇದನ್ನ ಸಿಹಿ ಕಹಿ ಚಂದ್ರು ನಿರ್ದೇಶಿಸಲಿದ್ದಾರೆ. ಕೆ. ಮಂಜು ಈ ಚಿತ್ರದ ನಿರ್ಮಾಪಕರು.

ಸದ್ಯ ವಿಷ್ಣು "ಮಾಸ್ಟರ್" ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಮಾಸ್ಟರ್ ನಲ್ಲಿ ಮತ್ತೆ ಸುಹಾಸಿನಿ ಅವರೊಂದಿಗೆ ಅಭಿನಯಿಸುತ್ತಿದ್ದು, ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ವಿಷ್ಣು ಮತ್ತು ನವ್ಯ ನಾಯರ್ ಅಭಿನಯದ "ನಮ್ಮ ಯಜಮಾನ್ರು" ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.

(ದಟ್ಸ್ ಕನ್ನಡ ಸಿನಿವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada