ಕನ್ನಡದ ನಿಧಿ ಸುಬ್ಬಯ್ಯಗೆ ಸಿಗ್ತು ಸಖತ್ ಹಾಟ್ ಅವಾರ್ಡ್

By Rajendra

ಕನ್ನಡದ ನಟಿ ನಿಧಿ ಸುಬ್ಬಯ್ಯಗೆ ಹೊಸ ಅವಾರ್ಡ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ, 2010ನೇ ಸಾಲಿನ ಟಾಪ್ ಟೆನ್ ಹಾಟ್ ಮುಖಗಳಲ್ಲಿ ಒಬ್ಬರು ಎಂಬುದು. ಹತ್ತರಲ್ಲಿ ನಾಲ್ಕನೆಯ ಮುದ್ದು ಮುಖದ ಚೆಲುವೆಯಾಗಿ ನಿಧಿ ಆಯ್ಕೆಯಾಗಿದ್ದಾರೆ.

ನೇಹಾ ಶರ್ಮಾ, ಬಾರ್ಬರಾ ಮೋರಿ ಹಾಗೂ ಶ್ರದ್ಧಾ ಕಪೂರ್ ನಂತರದ ಸ್ಥಾನದಲ್ಲಿ ನಿಧಿ ಸುಬ್ಬಯ್ಯ ನಿಂತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿಧಿ, ಬಾಲಿವುಡ್ ತಾರೆಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿರುವ ಬಗ್ಗೆ ಅತೀವ ಸಂತಸವಾಗುತ್ತ್ತಿದೆ. ಟೈಮ್ಸ್ ಗ್ರೂಫ್ ನಡೆಸಿದ ಸ್ಪರ್ಧೆಯಲ್ಲಿ ನಾಲ್ಕನೆ ಸ್ಥಾನ ಪಡೆದಿರುವುದು ನಿಜಕ್ಕೂ ಖುಷಿಕೊಟ್ಟಿದೆ ಎಂದಿದ್ದಾರೆ.

'ಪಂಚರಂಗಿ' ಚಿತ್ರದ ಮೂಲಕ ನಾಡಿನ ಜನತೆಗೆ ನಾನು ಪರಿಚಯವಾಗಿದ್ದೆ. ಈಗ ಇಡೀ ದೇಶಕ್ಕೆ ಗೊತ್ತಾಗಿದ್ದೇನೆ ಎಂದಿರುವ ನಿಧಿ ಸುಬ್ಬಯ್ಯ, 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ಮೂಲಕ ಜುಲೈ 15ರಂದು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ, ಬರಮಾಡಿಕೊಳ್ಳಿ ನಿಮ್ಮ ಕನಸಿನ ನಟಿಯನ್ನು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actress Nidhi Subbaiah bags ,hottest face of 2010 award organised by The Times Group. She got fourth place after Neha Sharma (Crook), Barbara Mori (Kites) and Shradhdha Kapoor (Teen Patti).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X