ವಿಜಯಲಕ್ಷ್ಮಿ ಮನಸ್ಸು ತುಂಬಾ ದೊಡ್ಡರು; ದುನಿಯಾ ವಿಜಯ್

By Rajendra

Duniya Vijay
ನಟ ದರ್ಶನ್‌ ಅವರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಸಂತಸ ವ್ಯಕ್ತಪಡಿಸಿದ್ದಾರೆ. ದರ್ಶನ್ ಒಳ್ಳೆಯ ಮನುಷ್ಯ. ಅವರ ಪತ್ನಿ ವಿಜಯಲಕ್ಷ್ಮಿ ಅವರು ನನ್ನ ತಂಗಿ ಇದ್ದಂತೆ ಎಂದಿದ್ದಾರೆ.

ದರ್ಶನ್ ಅವರ ಸಂಸಾರ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ಇನ್ನೊಬ್ಬರ ಸಂಸಾರದಲ್ಲಿ ನಾವು ಮೂಗು ತೂರಿಸಬಾರದು. ವಿಜಯಲಕ್ಷ್ಮಿ ಗ್ರೇಟ್, ದರ್ಶನ್ ಇನ್ನೂ ಗ್ರೇಟ್. ಮುಂದೆ ಅವರು ತುಂಬಾ ಚೆನ್ನಾಗಿ ಜೀವನ ನಡೆಸಲಿದ್ದಾರೆ ಎಂದು ಪ್ರತಿಕ್ರಿಯಿಸಿದರು.

ನಟ ದರ್ಶನ್ ಬಂಧನಕ್ಕೊಳಗಾದ ದಿನದಿಂದಲೂ ನಟ ವಿಜಯ್ ಬಹಳಷ್ಟು ನೊಂದುಕೊಂಡಿದ್ದರು. ಪೊಲೀಸರು ದರ್ಶನ್‌ರನ್ನು ವಿಜಯನಗರ ಠಾಣೆಗೆ ಕರೆದೊಯ್ದಾಗಲೂ ವಿಜಯ್ ಜೊತೆಗೆ ಇದ್ದು ಸಾಂತ್ವನ ನೀಡಿದ್ದರು. ಈಗ ಎಲ್ಲರಿಗಿಂತಲೂ ಹೆಚ್ಚಾಗಿ ವಿಜಯ್ ಖುಷಿಪಟ್ಟಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Soon after actor Darshan got bail his friend and actor Duniya Vijay express happyness. Karnataka High Court grants conditional bail for Kannada actor Darshan on Friday (Oct.7). The single judge bench of Justice B V Pinto granted to Darshan for a bail bond of Rs 25,000.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X