ಐಟಂ ರಾಣಿಯರನ್ನು ಮೀರಿಸಿದ ಬಾಟಂ ಬೆಡಗಿ!
ಐಟಂ ರಾಣಿಯರನ್ನು ಮೀರಿಸಿದ ಬಾಟಂ ಬೆಡಗಿ ಈಕೆ! ಐಟಂ ರಾಣಿಯರು ಕೂಡ ಇಷ್ಟೊಂದು ಎಕ್ಸ್‌ಪೋಸ್ ಮಾಡಲು ಧೈರ್ಯ ಮಾಡಲ್ಲ. ಆದರೆ 'ಕರಿಯ' ಚಿತ್ರದಲ್ಲಿ ದರ್ಶನ್ ಜೊತೆ ಕೆಂಚಾಲೋ ಮಂಚಾಲೋ ಎಂದು ಕುಣಿದ ಬೆಡಗಿ ಅಭಿನಯ ಶ್ರೀ ಆ ಧೈರ್ಯ ಮಾಡಿದ್ದಾರೆ. ಬಾಟಂ ಐಟಂ ಎರಡರಲ್ಲೂ ಸೈ ಅನ್ನಿಸಿಕೊಂಡಿದ್ದಾರೆ.
ಸದ್ಯಕ್ಕೆ ಈಕೆಯ ರುಸುರುಸು ಹಾಟ್ ಫೋಟೋಗಳು ಪಡ್ಡೆ ಹೈಕಳ ರೂಮಿನ ಗೋಡೆಗಳನ್ನು ಅಲಂಕರಿಸಿವೆ. ಎಲ್ಲಾ ಐಟಂ ರಾಣಿಯರನ್ನೂ ಒಂದೇ ಏಟಿಗೆ ಬಾಟಂ ಐಟಂ ಮೂಲಕ ಅಭಿನಯ ಶ್ರೀ ಹೊಡೆದುರುಳಿಸಿದ್ದಾರೆ.
ಮತ್ತೊಂದು ವಿಧದಲ್ಲಿ ಹೇಳುವುದಾದರೆ ಐಟಂ ಗರ್ಲ್ ಯಾನಾ ಗುಪ್ತಾರ ಅಂಡರ್‌ವೇರ್ ನಾಪತ್ತೆ ಪ್ರಕರಣವನ್ನು ಮೀರಿಸಿದ್ದಾರೆ! ಮಾಯವಾಗಿದೆ ಅಂಡರ್‌ವೇರ್ ಹಾಗೆ ಸುಮ್ಮನೆ...ಪಡ್ಡೆಗಳ ಮನಸ್ಸು ಗಾಯವಾಗಿದೆ ಹೀಗೆ ಸುಮ್ಮನೆ ಎಂಬ ಹಾಡು ಈಗ ಚಾಲ್ತಿಯಲ್ಲಿದೆ. (ಏಜೆನ್ಸೀಸ್)
More from Filmibeat
English summary
Item girl Abhinayasri latest hot pics. She looking very hot in yellow bikini. Earlier she acted in the Kannada film Kariya with Darshan. The movie had been directed by successful Prem.


Click it and Unblock the Notifications











