ಬಾಕ್ಸಾಫೀಸಲ್ಲಿ ಜಾಕ್ ಪಾಟ್ ಹೊಡೆದ ಪುನೀತ್ ಜಾಕಿ

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಜಾಕಿ' ಚಿತ್ರ ಅರ್ಧ ಶತಕ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದೆ.ರಾಜ್ಯದ 65 ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆರಂಭದಿಂದಲೂ ಬಾಕ್ಸಾಫೀಸಲ್ಲಿ 'ಜಾಕಿ' ಗಳಿಕೆ ಒಂದೇ ಸಮನಾಗಿರುವುದು ವಿಶೇಷ.

ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿರುವ 'ಜಾಕಿ' ಹೊಸ ದಾಖಲೆ ನಿರ್ಮಿಸುವತ್ತ ದಾಪುಗಾಲು ಹಾಕುತ್ತಿದೆ. ಅಧಿಕೃತ ಮೂಲಗಳ ಪ್ರಕಾರ ಇದುವರೆಗಿನ 'ಜಾಕಿ' ಗಳಿಕೆ ರು.20 ಕೋಟಿ ದಾಟಿದೆ. ಚಿತ್ರ ಬಿಡುಗಡೆಯಾದ ಹದಿನೈದು ದಿನಗಳಲ್ಲಿ ವಿತರಕ ಜೇಬು ಭರ್ತಿ ಮಾಡಿದ್ದಾನೆ 'ಜಾಕಿ'.

ಕೇವಲ ರಾಜ್ಯದಲ್ಲಷ್ಟೇ ಅಲ್ಲದೆ ಚಿತ್ರ ಬಿಡುಗಡೆಯಾಗಿರುವ ನೆರೆ ರಾಜ್ಯಗಳಲ್ಲೂ 'ಜಾಕಿ' ಜಾಕ್ ಪಾಟ್ ಹೊಡೆದಿದೆ. ವಿದೇಶಗಳಲ್ಲೂ 'ಜಾಕಿ' ಪವರ್ ತೋರಿಸಿದೆ. ವಿಂಡ್ಸರ್, ಮೆಲ್ಬೋರ್ನ್, ಸಿಡ್ನಿ, ಬ್ರಿಸ್ ಬೇನ್, ಪೆರ್ತ್ ನಲ್ಲಿನ ಪುನೀತ್ ಅಭಿಮಾನಿಗಳನ್ನು "ಎಕ್ಕಾ ರಾಜಾ ರಾಣಿ ನಿನ್ನ ಕೈಯೊಳಗೆ ಹಿಡಿ ಮಣ್ಣು ನಿನ್ನ ಬಾಯೊಳಗೆ" ಎಂದು ಹಾಡಿಕುಣಿಸಿದೆ.

More from Filmibeat

English summary
Power Star Puneet Rajkumar latest flick Jackie has broken all the Box Office records. The movie completes 50 days in the box office running to packed house in 65 centers. According to sources, Jackie earns Rs.20 Crores in 50 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X