ಶಿಶಿರ ನಂತರ ಅಲೆಮಾರಿಯಲ್ಲಿ 'ಒನ್ ಶಾಟ್ ಸಾಂಗ್'

Yogesh
ಲೂಸ್ ಮಾದ ಯೋಗೇಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಅಲೆಮಾರಿ' ಚಿತ್ರ ಭಿನ್ನವಾಗಿ ಹಾಡೊಂದನ್ನು ಚಿತ್ರೀಕರಿಸಿದೆ. ಬಾಲಿವುಡ್ ಶೈಲಿಯಲ್ಲಿ ಒಂದಿಡೀ ಹಾಡನ್ನು ಚಿತ್ರೀಕರಿಸುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಸಂತು ಸಂಗೀತ ನೀಡಿರುವ 'ಮರೀಬೇಕು ನಿನ್ನ ಮರೀಬೇಕು' ಹಾಡನ್ನು ಛಾಯಾಗ್ರಾಹಕ ಮಂಜುನಾಥ ನಾಯ್ಕ್ ಚಿತ್ರೀಕರಿಸಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಮಂಜುನಾಥ ನಾಯ್ಕ್, ಸಾಕಷ್ಟು ಪೂರ್ವ ತಯಾರಿಯ ನಂತರವಷ್ಟೇ ರಾಧಿಕಾ ಮತ್ತು ಯೋಗಿಗೆ ಬಣ್ಣ ಹಚ್ಚಿಸಲು ಹೇಳಿದ್ದಾರೆ. ಪ್ರಯತ್ನ ವ್ಯರ್ಥವಾಗದೇ ಹಾಡು ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ಚಿತ್ರತಂಡ ಹೇಳಿದೆ. ಪತ್ರಿಕರ್ತರಿಗೆ ಹಾಡನ್ನು ತೋರಿಸಲಾಗಿದೆ.

ಒಂದೇ ಶಾಟ್‌ನಲ್ಲಿ ಒಂದಿಡೀ ಹಾಡನ್ನು ಚಿತ್ರೀಕರಿಸುವುದೆಂದರೆ ಸುಲಭವಲ್ಲ. ಈ ಮೊದಲು ಕನ್ನಡದಲ್ಲಿ ಪ್ರಪ್ರಥಮವಾಗಿ ಮಂಜು ಸ್ವರಾಜ್ ನಿರ್ದೇಶನ, ಯಶಸ್ ಸೂರ್ಯ ನಟನೆಯ 'ಶಿಶಿರ' ಚಿತ್ರದಲ್ಲಿ ಈ ಸಾಹಸ ಮಾಡಲಾಗಿತ್ತು. ಆ ಹಾಡು ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಸಾಕಷ್ಟು ಪ್ರಶಂಸೆ ಪಡೆದಿತ್ತು. (ಒನ್ ಇಂಡಿಯಾ ಕನ್ನಡ)

More from Filmibeat

English summary
Kannada Movie Alemari team made a different adventure, One Shot Song. Manju Swaraj movie 'Shishira' has done the same before this.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X