ಪುನೀತ್ 'ಪರಮಾತ್ಮ' ಟ್ರೈಲರ್ ಇನ್ನೂ ನೋಡಿಲ್ವಾ!?
ಪುನೀತ್ ರಾಜ್ ಕುಮಾರ್ ಅಭಿನಯದ 'ಪರಮಾತ್ಮ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೈಲರ್ ನೋಡುತ್ತಿದ್ದರೆ ಚಿತ್ರ ನೋಡಲೆ ಬೇಕು ಅನ್ನಿಸುತ್ತದೆ. ಅಷ್ಟೊಂದು ಅಚ್ಚುಕಟ್ಟಾಗಿ ರೂಪಿಸಿದ್ದಾರೆ ಚಿತ್ರದ ನಿರ್ದೇಶಕ ಯೋಗರಾಜ್ ಭಟ್.
ಪರಮಾತ್ಮ ಟ್ರೈಲರ್‌ನಲ್ಲಿ ಹಾಡುಗಳನ್ನು ತೋರಿಸಲಾಗಿದೆ. ಹಾಡುಗಳನ್ನು ನೋಡುತ್ತಾ ನೋಡುತ್ತಾ ಮೈಮರೆಯುತ್ತಿದ್ದಂತೆ ಮತ್ತೊಂದು ಹಾಡಿಗೆ ಹೊರಳುತ್ತದೆ. ಒಟ್ಟಿನಲ್ಲಿ ಭಟ್ಟರ ಕೈಚಳಕ ಪರಮಾತ್ಮ ಚಿತ್ರದಲ್ಲಿ ಮತ್ತೊಮ್ಮೆ ಮೋಡಿ ಮಾಡುವ ಗ್ಯಾರಂಟಿ ನೀಡಿದೆ.
ರಾಘವೇಂದ್ರ ರಾಜ್ ಕುಮಾರ್ ತಮ್ಮ ಫೇಸ್‌ಬುಕ್ ಮೂಲಕ ಪರಮಾತ್ಮ ಟ್ರೈಲರನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಚಿತ್ರದ ಟ್ರೈಲರ್ ನೋಡುತ್ತಿದ್ದರೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕು ಅನ್ನಿಸುತ್ತದೆ. ನೀವು ಇನ್ನೂ ಪರಮಾತ್ಮ ಟ್ರೈಲರ್ ನೋಡಿಲ್ವಾ ಅಯ್ಯೋ ಶಿವನೇ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Paramathma is an upcoming Kannada film written, directed and co-produced by Yograj Bhat. It stars Puneet Rajkumar and Deepa Sannidhi in the lead roles and is scheduled for release in the later part of 2011. Music is scored by V. Harikrishna while lyrics are composed by director Yograj Bhat along with Jayanth Kaikini.
ಯೋಗರಾಜ್ ಭಟ್ ವಿಡಿಯೋ ವಿ ಹರಿಕೃಷ್ಣ ರಾಘವೇಂದ್ರ ರಾಜ್ ಕುಮಾರ್ ಫೇಸ್‌ಬುಕ್ puneeth rajkumar yogaraj bhat video raghavendra rajkumar facebook


Click it and Unblock the Notifications











