ರಾಘವೇಂದ್ರ ರಾಜ್ ಫೇಸ್‌ಬುಕ್‌ನಲ್ಲಿ ಪರಮಾತ್ಮ ಪ್ರತ್ಯಕ್ಷ
ಅತ್ತ ಯೋಗರಾಜ್ ಭಟ್ ಇತ್ತ ಪುನೀತ್ ಅಭಿಮಾನಿಗಳ ತಾಳ್ಮೆಗೆ ಸವಾಲೊಡ್ಡುತ್ತಿರುವ ಚಿತ್ರ 'ಪರಮಾತ್ಮ'. ಈ ಚಿತ್ರದ ಪ್ರೊಮೋಗಳನ್ನು ನೀವೂ ನೋಡಬೇಕೆ. ಹಾಗಿದ್ದರೆ ಹೀಗೆ ಮಾಡಿ ರಾಘವೇಂದ್ರ ರಾಜ್ ಕುಮಾರ್ ಅವರ ಫೇಸ್‌ಬುಕ್‌ಗೆ ಲಗ್ಗೆ ಹಾಕಿ!
"ಪರಮಾತ್ಮ ಚಿತ್ರದ ಪ್ರೊಮೋಗಳು ಸೂಪರ್ ಆಗಿ ಮೂಡಿಬಂದಿವೆ. ಅಪ್ಪು ಮತ್ತು ಯೋಗರಾಜ್ ಸರ್ ಅವರ ಕಾಂಬಿನೇಷನ್ ಭರ್ಜರಿಯಾಗಿದೆ" ಎಂದು ರಾಘಣ್ಣ ತಮ್ಮ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ. ಪರಮಾತ್ಮ ಚಿತ್ರದ ಪ್ರೊಮೋಗಳನ್ನು ಫೇಸ್‌ಬುಕ್‌ಗೆ ಹಾಕುವುದಾಗಿ ಅವರು ತಿಳಿಸಿದ್ದಾರೆ.
ನಾಳೆವರೆಗೂ ಕಾಯಿರಿ, ಪರಮಾತ್ಮ ಪ್ರೊಮೋಗಳನ್ನು ಫೇಸ್‌ಬುಕ್‌ಗೆ ಹಾಕುತ್ತಿದ್ದೇನೆ. ಈ ವಿಷಯನ್ನು ನಿಮ್ಮ ಗೆಳೆಯರಿಗೆಲ್ಲಾ ತಿಳಿಸಿ ಎಂದಿದ್ದಾರೆ. ಈಗಾಗಲೆ ರಾಘಣ್ಣನ ಫೇಸ್‌ಬುಕ್‌ಗೆ ಅಭಿಮಾನಿಗಳು ಲಗ್ಗೆ ಹಾಕಿದ್ದು ಅಲ್ಲಿ ನೂಕು ನುಗ್ಗಲು ಉಂಟಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Kannada films actor and producer Raghavendra Rajkumar says he is uploading his brother Puneet Rajkumar's lastes movie Paramathma promos to his facebook account. Further he says the promos are superb and top class.
ಯೋಗರಾಜ್ ಭಟ್ ವಿಡಿಯೋ ವಿ ಹರಿಕೃಷ್ಣ ರಾಘವೇಂದ್ರ ರಾಜ್ ಕುಮಾರ್ ಫೇಸ್ಬುಕ್ puneeth rajkumar yogaraj bhat video raghavendra rajkumar facebook


Click it and Unblock the Notifications











