ದರ್ಶನ್ ಬಿಡುಗಡೆ ಸಂತೋಷ ತಂದಿದೆ ಎಂದ ಪುನೀತ್!

ಕೋರ್ಟ್ ಶಿಷ್ಟಾಚಾರವನ್ನು ಪಾಲಿಸಿ ಆದಷ್ಟು ಬೇಗ ದರ್ಶನ್ ಮರಳಲಿ ಎಂದಿರುವ ಪುನೀತ್ ಇದರಿಂದ ಕನ್ನಡ ಚಿತ್ರರಂಗಕ್ಕೆ ಲಾಭವಾಗಲಿದೆ. ಒಬ್ಬ ನಟ ಚಿತ್ರರಂಗದ ಭಾಗವಾಗಿರುವುದರಿಂದ ನಟ ಜೈಲಿನಿಂದ ಬಿಡುಗಡೆ ಆಗಿರುವುದು ತಮಗೂ ಹಾಗೂ ಪೂರ್ಣ ಚಿತ್ರರಂಗಕ್ಕೂ ಸಹಜವಾಗಿಯೇ ಸಂತಸದ ವಿಷಯ ಎಂದಿದ್ದಾರೆ, ಈ ಪರಮಾತ್ಮ.
ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ 'ಸಾರಥಿ' ಯಿಂದ ದರ್ಶನ್ ಜವಾಬ್ಧಾರಿ ಇನ್ನಷ್ಟು ಹೆಚ್ಚಿದೆ. ಹಾಗಾಗಿ ಚಿತ್ರೀಕರಣಕ್ಕೆ ಮತ್ತೆ ಮರಳುತ್ತಿರುವ ದರ್ಶನ್ ಅವರಿಗೆ, ಅವರ ಅಭಿಮಾನಿ ಬಳಗ ಹಾಗೂ ಇಡೀ ಚಿತ್ರರಂಗ ಕೂಡ 'ಗುಡ್ ಲಕ್' ಹೇಳಲು ತುದಿಗಾಲ್ಲಿ ನಿಂತಿದೆ. ಟಾಪ್ ನಟ ಪುನೀತ್ ಮಾತು ಚಿತ್ರರಂಗ ಹಾಗೂ ಚಿತ್ರಪ್ರೇಮಿಗಳಿಗೆ ಹೊಸ 'ಟಾನಿಕ್' ನೀಡಿದೆ ಎಂದೇ ಹೇಳಬಹುದು.
More from Filmibeat
English summary
Power Star Punith Rajkumar told he is Happy for Darshan Release. After Darshan got Conditional Bail, Punith reacted like this.


Click it and Unblock the Notifications











