ಜೆಟ್ ಏರ್‌ವೇಸ್‌ನಲ್ಲಿ ಚಿತ್ರನಟಿ ದುಡ್ಡು ಮಂಗಮಾಯ

By Staff

ಬಸ್ ನಲ್ಲಿ ಪಿಕ್ ಪಾಕೆಟ್ ಆಗುವುದು ಕೇಳಿದ್ದೀವಿ, ಆದರೆ ವಿಮಾನದಲ್ಲೂ ಪಿಕ್ ಪಾಕೆಟ್ ಆಗುತ್ತದೆಯೇ? ಹೌದು ದಕ್ಷಿಣ ಭಾರತದ ಸಿನಿಮಾ ತಾರೆ ರೋಜಾ ಅವರ ರು.2.6 ಲಕ್ಷ ವಿಮಾನದಲ್ಲಿ ಮಂಗ ಮಾಯವಾಗಿದೆ. ಇದನ್ನು ಯಾರು ಎಗರಿಸಿದರೋ ಗೊತ್ತಿಲ್ಲ.

ಅವರು ಚೆನ್ನೈ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದರು. ರೋಜಾ ಪ್ರಯಾಣಿಸುತ್ತಿದ್ದ ಜೆಟ್ ಏರ್‌ವೇಸ್ ವಿಮಾನ ಕೊಯಂಬತ್ತೂರಿನಲ್ಲಿ ಲ್ಯಾಂಡ್ ಆಗಿದೆ. ಈ ಸಂದರ್ಭದಲ್ಲಿ ಆಕೆಯ ಕೈ ಚೀಲದಲ್ಲಿದ್ದ ರು.2.6 ಲಕ್ಷಗಳನ್ನು ಯಾರೋ ಎಗರಿಸಿದ್ದಾರೆ.

ತಮ್ಮ ವ್ಯಾನಿಟಿ ಬ್ಯಾಗ್ ಚೆಕ್ ಮಾಡಿಕೊಂಡಾಗ ದುಡ್ಡು ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೂಡಲೆ ಆಕೆ ಜೆಟ್ ಏರ್‌ವೇಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಳಿಕ ರೋಜಾ ಅವರು ಕಾರಿನಲ್ಲಿ ಕೇರಳಕ್ಕೆ ಪ್ರಯಾಣ ಬೆಳಸಿದರು ಎನ್ನಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X