ದರ್ಶನ್ ಪ್ರಕರಣ ಎಲ್ಲರಿಗೂ ಪಾಠ ಎಂದ ರವಿ ಬೆಳಗೆರೆ

ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಪ್ರತಿಕ್ರಿಯಿಸಿದ ರವಿ ಬೆಳಗೆರೆ "ಎಲ್ಲಾ ಸಂಸಾರಗಳಲ್ಲಿ ಜಗಳ-ಮನಸ್ತಾಪ ಸಹಜ, ಸಾಮಾನ್ಯ. ಆದರೆ ಅತಿರೇಕಕ್ಕೆ ಹೋಗಬಾರದು. ಏನೇ ಮಾಡಿದರೂ ಹಣ ಹಾಗೂ ಖ್ಯಾತಿಯ ಬಲದಿಂದ ಅವನ್ನೆಲ್ಲಾ ಮೆಟ್ಟಿ ನಿಲ್ಲಬಹುದೆಂಬ ಯೋಚನೆ ಮೂರ್ಖತನವಾಗುತ್ತದೆ. ದರ್ಶನ್ ಪ್ರಕರಣ ಎಲ್ಲರಿಗೂ ಒಂದು ಪಾಠ" ಎಂದಿದ್ದಾರೆ.
ಈ ಹಿತೋಪದೇಶದ ಮೂಲಕ ಬಿಡುಗಡೆಯ ಭಾಗ್ಯ ಕಂಡಿರುವ ಚಾಲೇಂಜಿಂಗ್ ಸ್ಟಾರ್ ದರ್ಶನ್ ಗೆ ವೈಯಕ್ತಿಕ ಹಾಗೂ ಸಾಮಾಜಿಕ ಜವಾಬ್ದಾರಿಯ ಮಹತ್ವ ಹೇಳಿರುವ ಬೆಳಗೆರೆ ಇನ್ನು ಮುಂದೆ ಹೆಚ್ಚಿರುವ ಜವಾಬ್ದಾರಿಯ ಬಗ್ಗೆಯೂ ನೇರವಾಗಿಯೇ ಎಚ್ಚರಿಸಿದ್ದಾರೆ.
More from Filmibeat
English summary
The Famus Writer Ravi Belagere Reacted in Private TV channel that "This is the Lesson for all people, who will think they cant escape from money and popularity. Everyone should know personal and social responsibility.


Click it and Unblock the Notifications











