twitter
    For Quick Alerts
    ALLOW NOTIFICATIONS  
    For Daily Alerts

    ಜೂನ್ 11ರಿಂದ ಯೋಗೀಶ್ ಪುಂಡ

    By Staff
    |

    Yogish's Punda starts rolling from June 11
    ಯೋಗೀಶ್ ಅಭಿನಯದ 'ಪುಂಡ' ಚಿತ್ರ ಜೂನ್ 11ಕ್ಕೆ ಸೆಟ್ಟೇರಲಿದೆ. ಸೂಪರ್ ಗುಡ್ ಕಂಬೈನ್ಸ್ ಲಾಂಛನದಲ್ಲಿ ವಿ ಕುಪ್ಪುಸ್ವಾಮಿ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಬೆಂಗಳೂರು, ಮಂಗಳೂರು ಹಾಗೂ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದ್ದು, ಒಂದೇ ಹಂತದಲ್ಲಿ ಚಿತ್ರದ ಚಿತ್ರೀಕರಣ ಸಂಪೂರ್ಣಗೊಳ್ಳಲಿದೆ ಎಂದು ನಿರ್ಮಾಪಕ ವಿ. ಕುಪ್ಪಸ್ವಾಮಿ ತಿಳಿಸಿದ್ದಾರೆ.

    ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ, ನಾಗೇಂದ್ರ ಪ್ರಸಾದ್, ಕವಿ ರಾಜ್ ಸಾಹಿತ್ಯ, ಜಿ.ವಿ. ಪ್ರಕಾಶ್‌ಕುಮಾರ್ (ಚೆನ್ನೈ) ಸಂಗೀತ, ಸುಂದರ್ ಕಲೆ, ರವಿವರ್ಮ ಸಾಹಸ, ಕೆ.ಎಂ. ಪ್ರಕಾಶ್ ಸಂಕಲನ, ಹೆಚ್. ಲಿಂಗರಾಜ್ ನಿರ್ದೇಶನ ಸಹಕಾರ, ಸುಂದರ್ ನಿರ್ಮಾಣ ನಿರ್ವಹಣೆಯಿದ್ದು ಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಹೆಚ್. ವಾಸು, ಸಹ ನಿರ್ಮಾಪಕರು ಎಂ. ಕುಮಾರ್.

    ತಾರಾಗಣದಲ್ಲಿ ಯೋಗೀಶ್ ಜೋಡಿಯಾಗಿ ಆಕಾಂಕ್ಷ (ಒಲವೆ ಮಂದಾರ) (ಮುಂಬೈ) ಕಾಣಿಸಿಕೊಳ್ಳುತ್ತಿದ್ದು, ಅವಿನಾಶ್, ತುಳಸಿಶಿವಮಣಿ, ಶರತ್ ಲೋಹಿತಾಶ್ವ, ನಾಗಶೇಖರ್, ಶರಣ್, ಪ್ರಸನ್ನ, ರಣಧೀರ ವೆಂಕಟೇಶ್, ವಿಶ್ವ ಮುಂತಾದವರಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    ಕನ್ನಡಕ್ಕೆ ಪುಂಡನಾಗಿ ತಮಿಳಿನ ಪೊಲ್ಲದವನ್
    ಎಲ್ಲ ಯೋಗೀಶನ ಮಹಿಮೆ, ಶತಕದತ್ತ ಅಂಬಾರಿ
    ಗಾಂಧಿನಗರದಲ್ಲಿ ರೀಮೇಕ್ ಪ್ರಕಾಶಿಸುತ್ತಿದೆ

    Thursday, May 7, 2009, 15:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X