ಗೋಳಿನ ಪಾತ್ರಕ್ಕೆ ಇನ್ಮುಂದೆ ಗುಡ್ ಬೈ: ಅಜಯ್

<ul id="pagination-digg"><li class="previous"><a href="/news/08-kannada-actor-ajay-rao-action-movie-aid0172.html">« Previous</a>

Ajay Rao Radhika
ಹಾಗಾದರೆ ಇಷ್ಟು ದಿನ ನೀವು ಸುಳ್ಳು ಹೀರೋನೇ? ಎಂದು ಪ್ರಶ್ನಿಸಿದರೆ "ಅದು ಹಾಗಲ್ಲ, ನಾನು ನಟಿಸುವ ಪಾತ್ರದಲ್ಲಿ ಜೋಶ್ ಇರಬೇಕು. ಪವರ್ ಫುಲ್ ಫೀಲ್ ಬೇಕು. ನನ್ನ ಚಿತ್ರ ನೋಡಲು ಬರುವ ಪ್ರೇಕ್ಷಕನಿಗೆ ಮನರಂಜನೆ ಜೊತೆ ಜೋಶ್ ಭಾವವೂ ಸಿಗಬೇಕು. ನೋವು, ಗೋಳಾಟ ಬಿಟ್ಟು ನನ್ನ ಪ್ರೇಕ್ಷಕರ, ಅಭಿಮಾನಿಗಳ ಭಾವನೆಯಲ್ಲೂ ಬದಲಾವಣೆ ತರಬೇಕು" ಎಂದಿದ್ದಾರೆ ಅಜಯ್.

ಸ್ವಂತ ನಿರ್ಮಾಣ ಸಂಸ್ಥೆಯನ್ನೂ ಹುಟ್ಟುಹಾಕಿರುವ ಅಜಯ್, ಆ ಸಂಸ್ಥೆಯ ಮೂಲಕ ವರ್ಷಕ್ಕೊಂದು ಚಿತ್ರವನ್ನು ನಿರ್ಮಾಣ ಮಾಡುವ ಗುರಿಯನ್ನೂ ಹೊಂದಿದ್ದಾರೆ. ಚಿತ್ರರಂಗದಲ್ಲಿ ಕಲಾವಿದ ಎನಿಸಿಕೊಳ್ಳಲು ತನಗಾದ ಕಷ್ಟ, ಬರಲಿರುವ ಹೊಸ ನಟ-ನಟಿಯರಿಗೆ ಆಗದಿರಲಿ ಎಂಬ ಮಾನವೀಯ ಮೌಲ್ಯಗಳೂ ಅಜಯ್ ಮನದಲ್ಲಿವೆ.

ತಾಜ್ ಮಹಲ್ ನಂತರ ಅಜಯ್, 'ಕೃಷ್ಣನ್ ಲವ್ ಸ್ಟೋರಿ', 'ಕೃಷ್ಣನ್ ಮ್ಯಾರೇಜ್ ಸ್ಟೋರಿ' ನಲ್ಲಿ ಮಿಂಚಿದ್ದಾಯ್ತು. ಈಗ ಅದೇ ಕೆಟಗರಿಯ (!) 'ಕೃಷ್ಣ ಸನ್ ಆಫ್ ಸಿಎಂ' ಚಿತ್ರೀಕರಣ ಹಂತದಲ್ಲಿದೆ. "ಈ ಚಿತ್ರದಲ್ಲಿ 'ಹೀರೋಯಿಸಂ' ತೋರಿಸಲು ಅವಕಾಶವಿದೆ" ಎಂದಿದ್ದಾರೆ ಅಜಯ್. ಅದ್ವೈತ ಮತ್ತು ಬ್ರೇಕಿಂಗ್ ನ್ಯೂಸ್ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/08-kannada-actor-ajay-rao-action-movie-aid0172.html">« Previous</a>

More from Filmibeat

English summary
Kannada Actor Ajay Rao told that he do not want to do soft role more in future. He will concentrates for Action Based Roles in his future carrier. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X