ಚಾಲೇಂಜಿಂಗ್ ಸ್ಟಾರ್ ದರ್ಶನ್ ಚಿಂಗಾರಿ ಬಿಡುಗಡೆ ಸುದ್ದಿ

Darshan
ಚಾಲೇಂಜಿಂಗ್ ಸ್ಟಾರ್ ದರ್ಶನ್ ಸಾರಥಿ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಸಾರಥಿ ಈ ವರ್ಷದ 'ಸೂಪರ್ ಹಿಟ್' ಚಿತ್ರ ಗ್ಯಾರಂಟಿ ಎಂಬ ಹಣೆಪಟ್ಟಿ ಪಡೆಯುತ್ತಿರುವ ಈ ಸಮಯದಲ್ಲಿ ದರ್ಶನ್ ಅಭಿಮಾನಿಗಳಿಗೊಂದು ಸಿಹಿಸಿಹಿ ಸುದ್ದಿ. ಬರುತ್ತಿದೆ, ಜನವರಿ 26, 2012ಕ್ಕೆ ದರ್ಶನ್ ಅಭಿನಯದ 'ಚಿಂಗಾರಿ'.

ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇರುವ ಚಿತ್ರ ಚಿಂಗಾರಿ, ಜನವರಿ 26ಕ್ಕೆ ಬಿಡುಗಡೆ ಆಗಲಿರುವುದು ಬಹುತೇಕ ಖಚಿತವಾಗಿದೆ. ಈ ಚಿತ್ರದ ಟಿವಿ ರೈಟ್ಸ್, ಸಾರಥಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಬಂಗಾರದ ಬೆಲೆಗೆ ಮಾರಾಟ ಆಗುವ ನಿರೀಕ್ಷೆ ಇದೆ. ದರ್ಶನ್ ಈಗ ಚಿನ್ನದ ಮೊಟ್ಟೆ ಇಡುವ ಕೋಳಿಯಂತೆ.

ದರ್ಶನ್ ಜೋಡಿಯಾಗಿ ದೀಪಿಕಾ ಎಂಬ ಹೊಸ ಹುಡುಗಿ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಲಿದ್ದಾರೆ. 'ಶಿಶಿರ' ಚಿತ್ರದಲ್ಲಿ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿರುವ ಉದಯೋನ್ಮುಖ ನಟ ಯಶಸ್ ಸೂರ್ಯ, ದರ್ಶನ್ ಜೊತೆ ಈ ಚಿತ್ರದಲ್ಲಿದ್ದಾರೆ. ಒಟ್ಟಿನಲ್ಲಿ ಬರಲಿರುವ ಚಿಂಗಾರಿ ದರ್ಶನ್ ಪಾಲಿಗೆ ಬಂಗಾರವಾಗಲಿದೆ ಎಂದು ಎಲ್ಲೆಡೆ ಹೇಳಲಾಗುತ್ತಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Challenging Star Darshan upcoming movie 'Chingari' is releasing on January 26, 2012. Darshan and Deepika pair for Chingari.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X