ಬ್ರೇಕ್ ನಿರೀಕ್ಷೆಯಲ್ಲಿ ಚೆಲುವಿನ ಬೆಡಗಿ ಅಮೂಲ್ಯ

By Rajendra

ಚೆಲುವಿನ ಚಿತ್ತಾರ ಬೆಡಗಿ ಅಮೂಲ್ಯ ಎಲ್ಲಿ? ಆ ಚಿತ್ರದ ಬಳಿಕ ಅಮೂಲ್ಯ ಎಲ್ಲೋ ಎತ್ತರಕ್ಕೆ ಏರಿ ಬಿಡುತ್ತಾರೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿತ್ತು. ಆ ಸಿನೆಮಾ ಹುಟ್ಟಿಸಿದ ಕ್ರೇಜ್ ಹಾಗಿತ್ತು. ಆಟೋದಿಂದ ಹಿಡಿದು ಬಾರ್ ಅಂಡ್ ರೆಸ್ಟೋರೆಂಟ್ ವರೆಗೂ ಅಮೂಲ್ಯ ಫೋಟೋದ್ದೇ ಸುಗ್ಗಿ!

ಅಂತಹ ಅಮೂಲ್ಯ ಈಗ ಮನಸಾಲಜಿ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಚಿತ್ರದ ಸಕ್ಸಸ್ ಮೇಲೆ ಅಮೂಲ್ಯ ಅವರ ಮುಂದಿನ ಭವಿಷ್ಯ ನಿಂತಿದೆ. ಈ ಚಿತ್ರದ "ಏ ಮಂಕು ತಿಮ್ಮಾ..." ಎಂಬ ಹಾಡು ಈಗಾಗಲೆ ಹಿಟ್ ಆಗಿದೆ. ಅನೂಪ್ ಸೀಳಿನ ಸಂಗೀತ ವರ್ಕ್‌ಔಟ್ ಆಗಿದೆ.

ಅಂದಹಾಗೆ ಈ ಚಿತ್ರದ ನಾಯಕ ನಟ ಜೋಶ್ ಚಿತ್ರದ ರಾಕೇಶ್. ಅಮೂಲ್ಯ ಸೋದರ ನಿರ್ಮಿಸಿ ನಿರ್ದೇಶಿಸುತ್ತಿರು ಚಿತ್ರ. ಈ ಚಿತ್ರದ ಸಕ್ಸಸ್ ಹಾಗೂ ಫೈಲೂರ್ ಮೇಲೆ ಹಲವರ ಹಣೆಬರಹವೂ ನಿರ್ಧಾರವಾಗಲಿದೆ. ಮನಸಾಲಜಿ ಯಾವಾಗ ತೆರೆಗೆ ಬರುತ್ತದೆ ಎಂಬುದು ಇನ್ನೂ ಪಕ್ಕಾ ಆಗಿಲ್ಲ. (ಏಜೆನ್ಸೀಸ್)

More from Filmibeat

English summary
After a long gap Kannada actress Amoolya back with movie Manasology.The movie is ready to rease soon. Anoop Seelin scored the music. This movie is directing by her brother Deepak.Manasology album contains five songs all are written by Arasu Anthare.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X