ಸಂಭಾವನೆಯಲ್ಲೂ ತಾರತಮ್ಯವೇಕೆ; ರಮ್ಯಾ ಪ್ರಶ್ನೆ

"ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಚಿತ್ರಗಳು ತೀರಾ ಕಡಿಮೆಯಾಗುತ್ತಿವೆ. ನನಗೆ ಕೂಡ 'ಮೀರಾ ಮಾಧವ ರಾಗವ' ನಂತರ ಯಾವುದೇ ಮಹಿಳಾ ಪ್ರಧಾನ ಚಿತ್ರದ ಆಫರ್ ಬಂದಿಲ್ಲ. ನನಗೇನಾದರೂ ಆ ರೀತಿಯ ಚಿತ್ರ ಬಂದರೆ ಮೊದಲು ಅದನ್ನು ಒಪ್ಪೊಕೊಳ್ಳುವ ಕೆಲಸ ಮಾಡುತ್ತೇನೆ. ಆದರೆ ಯಾರು ಆಪರ್ ನೀಡುತ್ತಾರೆ? ಕಾಯುತ್ತಿದ್ದೇನೆ, ನೋಡೋಣ

ಇನ್ನು ಸಂಭಾವನೆ ವಿಷಯದಲ್ಲೂ ಅಷ್ಟೇ. ಕಾಲ ಇಷ್ಟು ಮುಂದುವರಿದಿದ್ದರೂ, ಮಹಳೆ ಸಾಕಷ್ಟು ಸಾಧಿಸಿದ್ದರೂ ಇಂದಿಗೂ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆ ಪುರುಷರಿಂತ ಕಡಿಮೆ ಹಣ ಪಡೆಯುವ ರೂಢಿಯೇ ಇದೆ. ಇದರಿಂದ ಸಿನಿಮಾ ಕ್ಷೇತ್ರವೂ ಹೊರತಲ್ಲ. ನಾಯಕನಿಗಿಂತ ನಾಯಕಿ ತೀರಾ ಕಡಿಮೆ ಸಂಭಾವನೆ ಪಡೆಯುತ್ತಾಳೆ. ಇದು ಖಂಡಿತ ಸರಿಯಲ್ಲ.

ಇನ್ನು ಹೀರೋಗಳ ಪತ್ನಿಯರಂತೂ ನಿಜಕ್ಕೂ ಸ್ಟ್ರಾಂಗ್ ವುಮೆನ್ ಗಳು. ಗಂಡನ ಕುರಿತು ದಿನಕ್ಕೊಂದು ಗಾಸಿಪ್ ಗಳನ್ನು ಕೇಳುತ್ತಾ, ಓದುತ್ತಿದ್ದರೂ, ಸಂಸಾರ ಸುಗಮವಾಗಿ ಸಾಗಲು ಶತಾಯಗತಾಯ ಪ್ರಯತ್ನಿಸುತ್ತಾರೆ. ಸಾಕಷ್ಟು ಮಂದಿ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಅವರೇ ನಿಜವಾದ ಗೃಹಿಣಿಯರು" ಎಂದು, ಮಹಿಳೆಯರ ದೃಷ್ಟಕೋನದಿಂದ ನೋಡಿದಾಗ ತುಂಬಾ ಅರ್ಥಪೂರ್ಣವಾದ ಮಾತನ್ನಾಡಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ. (ಒನ್ ಇಂಡಿಯಾ ಕನ್ನಡ)

More from Filmibeat

English summary
Actress Ramya told on the occasion of Women Day Special that this time also, Women gets very low remuneration comparing to men. It is the same picture in filmland also. 
 
Read more about: ರಮ್ಯಾ ramya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X