»   »  ಮಡಿಕೇರಿಯಲ್ಲಿ ಒಲವೇ...ವಿಸ್ಮಯ ಚಿತ್ರೀಕರಣ

ಮಡಿಕೇರಿಯಲ್ಲಿ ಒಲವೇ...ವಿಸ್ಮಯ ಚಿತ್ರೀಕರಣ

Subscribe to Filmibeat Kannada

ಶ್ರೀ ಪಂಚಮುಖಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ.ಲಿಂಗರಾಜು ನಿರ್ಮಿಸುತ್ತಿರುವ ಟಿ.ಎನ್.ನಾಗೇಶ್ ನಿರ್ದೇಶನದ 'ಒಲವೇ ವಿಸ್ಮಯ' ಚಿತ್ರವು ಮಡಿಕೇರಿ ಹಾಗೂ ಸುತ್ತಮುತ್ತ ಸತತವಾಗಿ ಚಿತ್ರೀಕರಣ ಸಾಗುತ್ತಿದೆ. 10 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.

ಈ ಚಿತ್ರಕ್ಕೆ ಛಾಯಾಗ್ರಹಣ ಗುರುಪ್ರಶಾಂತ್ ರೈ, ಸಂಗೀತ ವೀರ್ ಸಮರ್ಥ, ಸಂಕಲನ: ಲಕ್ಷ್ಮಣರೆಡ್ಡಿ, ಸಂಭಾಷಣೆ ಬಸವರಾಜ ಸೂಳೇರಿಪಾಳ್ಯ, ಕಲೆ ಹೊಸ್ಮನೆ ಮೂರ್ತಿ, ಸಾಹಸ: ಕೆ.ಡಿ.ವೆಂಕಟೇಶ್, ಸಹನಿರ್ದೇಶನ: ಸಿ.ಸುದರ್ಶನ್, ನಿರ್ವಹಣೆ:ಎಂ.ವೇಣುಗೋಪಾಲ್.

ತಾರಾಗಣದಲ್ಲಿ ಧರ್ಮಕೀರ್ತಿರಾಜ್, ಪ್ರತಿಭಾರಾಣಿ, ಅನಂತನಾಗ್, ಸತ್ಯಜಿತ್, ಪದ್ಮಜಾರಾವ್, ಎಂ.ಎನ್.ಲಕ್ಷ್ಮೀದೇವಿ, ಶ್ರೀನಿವಾಸ ಪ್ರಭು, ಕುರಿಗಳು ಪ್ರತಾಪ್, ಮಹಾಲಕ್ಷ್ಮಿ, ಪವನ್, ಸಂಗಮೇಶ್ ಉಪಾಸನೆ ಮುಂತಾದವರು ಅಭಿನಯಿಸುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada