twitter
    For Quick Alerts
    ALLOW NOTIFICATIONS  
    For Daily Alerts

    ಸೂಪರ್ ಮ್ಯಾನ್ ಗೆ ಮೊದಲ ಹಂತ ಮುಕ್ತಾಯ

    By Staff
    |

    Prajwal Devraj's Superman
    ಧನುಷ್ ಅಂಡ್ ತೇಜಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಸಬೂದನೂರು ಎಸ್. ಚಂದ್ರಶೇಖರ್ ನಿರ್ಮಿಸುತ್ತಿರುವ ಪ್ರಭಾ ನಿರ್ದೇಶನದ ಸೂಪರ್‌ಮ್ಯಾನ್ ಚಿತ್ರಕ್ಕೆ ನಗರದ ವಿವಿಧೆಡೆಗಳಲ್ಲಿ ಚಿತ್ರೀಕರಣ ಸಾಗಿ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿತು.

    ದ್ವೀತಿಯ ಹಂತದ ಚಿತ್ರೀಕರಣ ಮುಂದಿನ ತಿಂಗಳಲ್ಲಿ ನಡೆಯಲಿದೆ. ಚಿತ್ರಕ್ಕೆ ಸಂಗೀತ ರಘುದೀಕ್ಷಿತ್, ಛಾಯಾಗ್ರಹಣ ವಿನೋದ್ ಭಾರತಿ, ಸಂಕಲನ - ಆನಂದ ಸುಬ್ಬಯ್ಯ - ನೃತ್ಯ 5 ಸ್ಟಾರ್ ಗಣೇಶ್, ಸಾಹಸ ರವಿವರ್ಮ, ಕಲೆ ಹೊಸ್ಮನೆ ಮೂರ್ತಿ, ಸಹ ನಿರ್ದೇಶನ ಕಾಂತರಾಜ್, ನಿರ್ವಹಣೆ ರಾಮು.

    ತಾರಾಗಣದಲ್ಲಿ ಪ್ರಜ್ವಲ್ ರಾಧಿಕಾಪಂಡಿತ್, ರಾಮಕೃಷ್ಣ, ಶಿವಕುಮಾರ್, ಸುಧಾಬೆಳವಾಡಿ, ಪದ್ಮಜರಾವ್, ರೇಖಾಕುಮಾರ್, ಮಾಸ್ಟರ್ ಕಿರಣ್ ಬೇಬಿ ವರ್ಷಿತ ಮುಂತಾದವರು ಅಭಿನಯಿಸುತ್ತಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    ಸೂಪರ್ ಮ್ಯಾನ್ ಆಗಿ ಪ್ರಜ್ವಲ್ ದೇವರಾಜ್
    ಬಸವೇಶ್ವರ ನಗರದಲ್ಲಿ ಸೂಪರ್ ಮ್ಯಾನ್
    ಪತ್ರಕರ್ತರ ಮೇಲೆ ಪ್ರಜ್ವಲ್ ದೇವರಾಜ್ ಪ್ರತಾಪ!
    ದಮ್ಮಯ್ಯ, ಕ್ಷಮಿಸಿ -ಪ್ರಜ್ವಲ್ ದೇವರಾಜ್
    ರಘು ದೀಕ್ಷಿತ್ ಸಂಭಾವನೆ ರು.1 ಕೋಟಿಯಂತೆ!

    Wednesday, April 8, 2009, 14:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X