ಕಠಾರಿವೀರ, ಗಾಡ್ ಫಾದರ್ ಮಧ್ಯೆ ಮಹಾ ಸಮರ

<ul id="pagination-digg"><li class="previous"><a href="/news/08-producer-k-manju-munirathna-release-controversy-aid0172.html">« Previous</a>

Upendra Ramya
ಈ ಮಧ್ಯೆ ಕನ್ನಡದ ನಿರ್ಮಾಪಕರಿಬ್ಬರು ಮಾಧ್ಯಮಗಳಲ್ಲಿ ಕಿತ್ತಾಟ ಆರಂಭಿಸಿದ್ದಾರೆ. ನಾಲ್ಕು ತಿಂಗಳ ಮೊದಲೇ ನಿರ್ಧರಿಸಿದಂತೆ ಬಿಡುಗಡೆ ಮಾಡಲಿದ್ದಾರೆ ಮುನಿರತ್ನ ಎಂಬುದು ಒಂದು ಕಡೆಯಾದರೆ ಎರಡು ವರ್ಷಗಳ ಮೊದಲೇ ನಿರ್ಮಾಣ ಪ್ರಾರಂಭಿಸಿರುವ ಮಂಜು ಇದೀಗ ಚಿತ್ರ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದ್ದಾರೆ. ಆದರೆ ಮುನಿರತ್ನ ಬಿಡುಗಡೆ ದಿನ ಘೋಷಿಸಿದ ಮೇಲೆ ಕೆ ಮಂಜು ಕ್ಯಾತೆ ತೆಗೆದಿದ್ದು ಮುನಿರತ್ನರನ್ನು ಕೆರಳಿಸಿದೆ.

ಆದರೆ ಉಪೇಂದ್ರ ಚಿತ್ರಗಳ ಈ ನಿರ್ಮಾಪಕರಿಬ್ಬರ ಮಧ್ಯೆ ಈ ಮೊದಲು ಆ ಕುರಿತು ಯಾವುದೇ ಸಂಧಾನ, ಮಾತುಕತೆ ನಡೆದಿತ್ತೇ? ಬಿಡುಗಡೆ ದಿನಾಂಕದ ಬಗ್ಗೆ ಇದ್ದಕ್ಕಿದ್ದಂತೆ ಗೊಂದಲ ಮೂಡಿತೇ? ಅಥವಾ ಮುನಿರತ್ನ ಬಿಡುಗಡೆ ಘೋಷಿಸಿದ ಮೇಲೆ ಕೆ ಮಂಜು ಅದೇ ದಿನ ಚಿತ್ರ ತೆರೆಗೆ ತರುವ ಯೋಚನೆ ಮಾಡಿದರೆ? ಈ ಎಲ್ಲಾ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ದೊರೆಯಬೇಕಾಗಿದೆ.

ಏಪ್ರಿಲ್ 26, 2012 ಕ್ಕೆ ಬಿಡುಗಡೆ ಆಗಲಿದೆ ಬಹುನಿರೀಕ್ಷಿತ ಚಿತ್ರ ತೆಲುಗಿನ ಈಗ. ಈಗಾಗಲೇ ಬಿಡುಗಡೆಯಾಗಿರುವ ತೆಲುಗು ಚಿತ್ರ ರಚ್ಚ, ಬರಲಿರುವ ದಮ್ಮು ಕೂಡ ಕನ್ನಡ ಚಿತ್ರಗಳಿಗೆ ತೀವ್ರ ಪೈಪೋಟಿ ನೀಡಲಿರುವುದು ಗ್ಯಾರಂಟಿ. ಈ ವೇಳೆಯಲ್ಲಿ ಕನ್ನಡದ ನಿರ್ಮಾಪಕರಿಬ್ಬರು ಕಿತ್ತಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಇಬ್ಬರಿಗೂ ಹಿತ ಎಂಬುದು ಸಿನಿಪ್ರೇಮಿಗಳ ಅಭಿಪ್ರಾಯ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/08-producer-k-manju-munirathna-release-controversy-aid0172.html">« Previous</a>

More from Filmibeat

English summary
Upendra Movie producers K Manju and Munirathna are in Release Controversy. God Father producer K Manju filed complaint against Katariveera Surasundarangi producer Munirthna in Film Chamber.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X