ವಿದ್ಯಾ ಬಾಲನ್ ನಿದ್ದೆ ಕೆಡಿಸಿದ ಪಾರದರ್ಶಕ ಬಿಕಿನಿ ಚಿತ್ರ

By Rajendra

ಬಾಲಿವುಡ್ ತಾರೆ ವಿದ್ಯಾ ಬಾಲನ್ ಪಾರದರ್ಶಕ ಬಿಕಿನಿ ಚಿತ್ರಗಳಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡಪ್ಪೋ ಡಿಮ್ಯಾಂಡ್. ವಿದ್ಯಾಬಾಲನ್ ಬಿಕಿನಿ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಚಿತ್ರರಸಿಕರು ಅಂತರ್ಜಾಲಕ್ಕೆ ಮುಗಿಬಿದ್ದಿದ್ದಾರೆ. ಆದರೆ ಆ ಚಿತ್ರಗಳು ಅಸಲಿಯಲ್ಲ ನಕಲಿ ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಅಸಲಿಯೋ ನಕಲಿಯೋ ಎಂಬುದನ್ನು ತಲೆಕೆಡಿಸಿಕೊಳ್ಳದ ಪಡ್ಡೆಗಳು ವಿದ್ಯಾ ಬಾಲನ್ ಪಾರದರ್ಶಕ ಚಿತ್ರಗಳಿಗೆ ಕಣ್ಣುಗಳನ್ನು ಕೀಲಿಸಿದ್ದಾರೆ. ಈ ಬಿಕಿನಿ ಫೋಟೋಗಳನ್ನು ನೋಡಿದ ವಿದ್ಯಾ ಬಾಲನ್ ಅವರು ಶಾಕ್ ಆಗಿದ್ದು ಕಾಣದ ಕೈಗಳು ಸೃಷ್ಟಿಸಿದ ಗೊಂದಲಕ್ಕೆ ಹಿಡಿ ಶಾಪ ಹಾಕಿದ್ದಾರೆ. ಆದರೆ ಏನು ಮಾಡುವುದು ಅಷ್ಟರಲ್ಲಾಗಲೆ ಈ ಚಿತ್ರಗಳು ಪಡ್ಡೆಗಳ ನಿದ್ದೆ ಕೆಡಿಸಿವೆ.

ಈ ಹಿಂದೆ ಖುಷ್ಬು ಅವರ ಚಿತ್ರಗಳನ್ನೂ ತಿರುಚಿ ಅಶ್ಲೀಲವಾಗಿ ಪ್ರಕಟಿಸಲಾಗಿತ್ತು. 2009ರಲ್ಲಿ ಒಮ್ಮೆ ಸೆಲೀನಾ ಜೇಟ್ಲೆ ಅವರಿಗೂ ಇದೇ ಪರಿಸ್ಥಿತಿ ಎದುರಾಗಿತ್ತು. ಸುಮ್ಮನಿರದ ಸೆಲೀನಾ ಸೀದಾ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಏನಾಯಿತು ಎಂಬುದು ಗೊತ್ತಾಗಲಿಲ್ಲ. ಈಗ ವಿದ್ಯಾ ಬಾಲನ್ ಸರದಿ ಎಂಬಂತೆ ಈ ಚಿತ್ರಗಳು ಇಂಟರ‍್ನೆಟ್‌ನಲ್ಲಿ ಸದ್ದಿಲ್ಲದಂತೆ ಸರಿದಾಡಿ ಸುದ್ದಿ ಮಾಡಿವೆ.

More from Filmibeat

English summary
Bollywood actress Vidya Balan fabricated picture was spotted on the cover of a magazine. When she saw her morphed picture donning a two piece on Maxim magazine's cover page shocked. Vidya was stunned after she came to know about her black bikini photograph.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X