ವಿಷ್ಣುವರ್ಧನ ಚಿತ್ರದಲ್ಲಿ ನಾಯಕನ ಅಗ್ನಿಪರೀಕ್ಷೆ ದೃಶ್ಯ

ಆದರೆ ಕೊನೆಗೊಮ್ಮೆ ನಾಯಕನಿಗೆ ಅಗ್ನಿಪರೀಕ್ಷೆ ಎದುರಾಗಿಯೇ ಬಿಡುತ್ತದೆ. ನಾಯಕಿಯ ಅಕ್ಕ ಗರ್ಭಿಣಿ ಸೀಮಂತ ಮಗಿಸಿ ಮಹಡಿ ಏರುತ್ತಿದ್ದಾಗ ಮೆಟ್ಟಿಲಿನಿಂದ ಬಿದ್ದು ಮಗುವಿನ ಕಾಲು ಈಚೆ ಬಂದಿರುತ್ತದೆ. ಇನ್ನೂ ಒಂಬತ್ತು ತಿಂಗಳು ತುಂಬಿರದಿದ್ದ ಅವಳನ್ನು ಉಳಿಸಿಕೊಳ್ಳಬೇಕೆಂದರೆ ಮಗು ಸಾಯಲೇಬೇಕು. ಮಗು ಬದುಕಬೇಕೆಂದರೆ ಅದು ತಾನಾಗಿಯೇ ಹೊರಕ್ಕೆ ಬಂದಿರುವ ಕಾಲನ್ನು ಒಳಕ್ಕೆ ಎಳೆದುಕೊಳ್ಳಬೇಕು. ಆದರೆ ಅದು ಸಹಜವಾಗಿ ಅಸಾಧ್ಯ ತಾನೇ?
ಆದರೆ ಮದುವೆಯಾಗಿ ಆರು ವರ್ಷದ ನಂತರ ಗರ್ಭಿಣಿಯಾಗಿರುವ ಆಕೆಯನ್ನು ಉಳಿಸಲು ಮಗುವನ್ನು ಕೊಲ್ಲುವುದು ಅವರಪ್ಪನಿಗೆ ಇಷ್ಟವಿಲ್ಲ. ತಾನು ಡಾಕ್ಟರ್ ಎಂದು ಹೇಳಿಕೊಂಡಿದ್ದ ನಾಯಕನಿಗೆ ಇಬ್ಬರನ್ನೂ ಬದುಕಿಸುವಂತೆ ಬೇಡಿಕೊಳ್ಳುತ್ತಾರೆ. ಆದರೆ ನಾಯಕ ನಿಜವಾಗಿಯೂ ಡಾಕ್ಟರ್ ಅಲ್ಲವಲ್ಲ, ಪೇಚಿಗೆ ಸಿಕ್ಕಿಕೊಳ್ಳುತ್ತಾನೆ. ಮುಂದಿನ ಪುಟ ನೋಡಿ...
English summary
Dwarakish produced, Sudeep movie 'Vishnuvardhana' released all over Karanataka in 120 centers. This is one master piece of the movie.


Click it and Unblock the Notifications