‘ಧ್ರುವ’ತಾರೆ ಶಿರಿನ್ ಪೂರ್ವಾಪರ
ಹೆಸರು : ಶಿರಿನ್
ಜನ್ಮ ದಿನಾಂಕ : 5-5-1985
ಜನ್ಮಸ್ಥಳ : ಬೆಂಗಳೂರು
ಓದು : 10 +2 (ಕಲಾ ವಿಭಾಗ)
ಗೊತ್ತಿರುವ ಭಾಷೆ : ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್.
ಇಷ್ಟವಾದ ನಾಯಕನಟರು : ಹೃತಿಕ್ ರೋಷನ್, ವಿಕ್ರಂ ಮತ್ತು ವಿಜಯ್
ಊಟ : ದಕ್ಷಿಣ ಭಾರತದ್ದು
ಬಣ್ಣ : ಬಿಳಿ
ಬಟ್ಟೆ : ಜೀನ್ಸ್ ಮತ್ತು ಟೀ ಷರ್ಟ್
ಅಂದಹಾಗೆ, ಶಿರಿನ್-
ನಿಮ್ಮ ಯಾವ ಸ್ವಭಾವ ನಿಮಗಿಷ್ಟ ?
- ಜಾಲಿ ನೇಚರ್
ಗಂಡಸರಲ್ಲಿ ಏನನ್ನು ನಿರೀಕ್ಷಿಸುತ್ತೀರಿ ?
- ಸೆನ್ಸ್ ಆಫ್ ಹ್ಯೂಮರ್
ನಿಮ್ಮ ಆಸೆ ?
- ಲಾಯರ್ ಆಗೋದು.
ಕನಸಿನ ಹುಡುಗ ?
- ಉಹ್ಞುಂ , ನನ್ನ ಕನಸುಗಳ ಬಗ್ಗೆ ಹೇಳೊಲ್ಲ !
ಫಸ್ಟ್ ‘ಕ್ರಷ್’ ?
- ಇನ್ನೂ ಇಲ್ಲ .
Post your views
‘ಧ್ರುವ’ತಾರೆ
ಶಿರಿನ್‌ಳ ‘ಬೆನ್ನು ಬೇರ್ ಕಹಾನಿ’ !
‘ಧ್ರುವ’ ಚಿತ್ರ ವಿಮರ್ಶೆ
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications