ಭಾರತಕ್ಕೆ 65, ಭಾರತಿ ವಿಷ್ಣುವರ್ಧನ್ ಗೆ 62ರ ಸಂಭ್ರಮ

ಭಾರತಿ ವಿಷ್ಣುವರ್ಧನ್ ಅವರ ಡೇಟ್ ಆಫ್ ಬರ್ತ್, 15-08-1950. ಆಗಸ್ಟ್ ಹದಿನೈದರಂದು ಹುಟ್ಟಿದ ಕಾರಣಕ್ಕಾಗಿಯೇ ಅಪ್ಪಅಮ್ಮ ಪ್ರೀತಿಯಿಂದ "ಭಾರತಿ" ಎಂದು ಹೆಸರಿಟ್ಟಿದ್ದರು.
ಆಗಸ್ಟ್ 15ರಂದು ಹುಟ್ಟಿದ ಕಾರಣಕ್ಕೆ ಅವರಿಗೆ ಹೆಮ್ಮೆ ಅಭಿಮಾನವಿದೆ. ಆದರೆ ಅವರಿಗೆ ಹುಟ್ಟುಹಬ್ಬಕ್ಕಿಂತ ಈ ದಿನ ಸ್ವಾತಂತ್ರ್ಯ ದಿನಾಚರಣೆ ಎಂದು ಇಷ್ಟವಾಗುತ್ತದೆ. ದೇಶದ ಒಳಿತಿಗಾಗಿ ಶ್ರಮಿಸಿದ ಹಲವರನ್ನು ಭಾರತಿ ಸ್ಮರಿಸಿಕೊಳ್ಳುತ್ತಾರೆ. ಭಾರತಿ ವಿಷ್ಣುವರ್ಧನ್ ಗೆ ಹುಟ್ಟುಹಬ್ಬದ ಶುಭಾಶಯಗಳು.
More from Filmibeat
English summary
Today is our 65th independence day. The most popular kannada film actor bharathi vishnuvardhan also celebrating her 62nd birthday with independence day.


Click it and Unblock the Notifications











