twitter
    For Quick Alerts
    ALLOW NOTIFICATIONS  
    For Daily Alerts

    ಭಾರತಕ್ಕೆ 65, ಭಾರತಿ ವಿಷ್ಣುವರ್ಧನ್ ಗೆ 62ರ ಸಂಭ್ರಮ

    |

    ಇಂದು ದೇಶ 65ರ ಸಂಭ್ರಮದಲ್ಲಿದೆ. ಅದೇ ರೀತಿ ಭಾರತಿ ವಿಷ್ಣುವರ್ಧನ್ ಮನೆಯಲ್ಲೂ ಸಂಭ್ರಮವಿದೆ. ಪ್ರತಿ ಸ್ವಾತಂತ್ರ್ಯ ದಿನಾಚರಣೆಯೂ ಅವರಿಗೆ, ಮನೆಯವರಿಗೆ ಫುಲ್ ಖುಷ್ ನೀಡುತ್ತದೆ. ಯಾಕೆಂದರೆ ಆಗಸ್ಟ್ ಹದಿನೈದು ಭಾರತಿ ವಿಷ್ಣುವರ್ಧನ್ ಹುಟ್ಟುಹಬ್ಬ. ಆದರೆ ಈ ಬಾರಿಯ ಹುಟ್ಟು ಹಬ್ಬ ಸಂಭ್ರಮದಲ್ಲಿ ವಿಷ್ಣುವರ್ಧನ್ ಮಿಸ್ ಆಗಿರೋ ನೋವಿದೆ.

    ಭಾರತಿ ವಿಷ್ಣುವರ್ಧನ್ ಅವರ ಡೇಟ್ ಆಫ್ ಬರ್ತ್, 15-08-1950. ಆಗಸ್ಟ್ ಹದಿನೈದರಂದು ಹುಟ್ಟಿದ ಕಾರಣಕ್ಕಾಗಿಯೇ ಅಪ್ಪಅಮ್ಮ ಪ್ರೀತಿಯಿಂದ "ಭಾರತಿ" ಎಂದು ಹೆಸರಿಟ್ಟಿದ್ದರು.

    ಆಗಸ್ಟ್ 15ರಂದು ಹುಟ್ಟಿದ ಕಾರಣಕ್ಕೆ ಅವರಿಗೆ ಹೆಮ್ಮೆ ಅಭಿಮಾನವಿದೆ. ಆದರೆ ಅವರಿಗೆ ಹುಟ್ಟುಹಬ್ಬಕ್ಕಿಂತ ಈ ದಿನ ಸ್ವಾತಂತ್ರ್ಯ ದಿನಾಚರಣೆ ಎಂದು ಇಷ್ಟವಾಗುತ್ತದೆ. ದೇಶದ ಒಳಿತಿಗಾಗಿ ಶ್ರಮಿಸಿದ ಹಲವರನ್ನು ಭಾರತಿ ಸ್ಮರಿಸಿಕೊಳ್ಳುತ್ತಾರೆ. ಭಾರತಿ ವಿಷ್ಣುವರ್ಧನ್ ಗೆ ಹುಟ್ಟುಹಬ್ಬದ ಶುಭಾಶಯಗಳು.

    English summary
    Today is our 65th independence day. The most popular kannada film actor bharathi vishnuvardhan also celebrating her 62nd birthday with independence day.
    Monday, August 15, 2011, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X