ಶಂಕರ್ ಕ್ರೀಯಾಶೀಲತೆಗೆ ಸಾಕಷ್ಟು ಸಾಕ್ಷಿಗಳು

ಬಡವರಿಗೆ ಕಡಿಮೆ ಖರ್ಚಿನ ಮನೆ ನಿರ್ಮಿಸುವುದು ಅವರ ಕನಸಾಗಿತ್ತು. ಅದಕ್ಕಾಗಿ ಆಸ್ಟ್ರಿಯಾದ ಯೋಜನೆಯೊಂದನ್ನು ಅಳವಡಿಸಲು ಮುಂದಾಗಿದ್ದರು. ಪ್ರಯೋಗಾರ್ಥವಾಗಿ 1988 ರಲ್ಲಿ ನಿರ್ಮಿಸಿದ ಮನೆ ಈಗಲೂ ಬೆಂಗಳೂರಿನ ಯಲಹಂಕದಲ್ಲಿದೆ. ಆದರೆ ಕಾನೂನಿನ ತೊಡಕಿನಿಂದಾಗಿ ಆ ಯೋಜನೆ ಮುಂದುವರಿಸಲು ಶಂಕರ್ ಗೆ ಸಾಧ್ಯವಾಗಲಿಲ್ಲ. ಆದರೆ ಅವರ ಕನಸಾಗಿದ್ದ 'ಮೆಟ್ರೋ' ಈಗ ನನಸಾಗಿದ್ದು ಸಂತಸದ ವಿಷಯ.
ಶಂಕರ್ ದಿನಕ್ಕೆ 3 ರಿಂದ 4 ಗಂಟೆ ಮಾತ್ರ ನಿದ್ರಿಸುತ್ತಿದ್ದರು. ಅಭಿಮಾನಿಗಳ ಪತ್ರಕ್ಕೆ ಕಾರಿನಲ್ಲಿ ಪ್ರಯಾಣಿಸುವಾಗ ಉತ್ತರಿಸುತ್ತಿದ್ದರು. ಕಾಸ್ಟ್ಯೂಮರ್ ನಿಂದ ಶೂ ಹಾಕಿಸಿಕೊಳ್ಳುತ್ತಿರಲಿಲ್ಲ. ಸಮಯದ ಉಳಿತಾಯಕ್ಕೆ ಬಟ್ಟೆ ಬದಲಾಯಿಸಲು ಗ್ರೀನ್ ರೂಂ ಗೆ ಹೋಗತ್ತಿರಲಿಲ್ಲ. ಅವರ ಒಡನಾಡಿಗಳು ಇವೆಲ್ಲವನ್ನೂ ಹೇಳುತ್ತಾರೆ. (ಒನ್ ಇಂಡಿಯಾ ಕನ್ನಡ )
More from Filmibeat
English summary
Kannada films popular actor late Shankar Nag's birthday celebrated all over the state. He is still alive in all of our hearts and lets celebrate... ಶಂಕರ್ ಕ್ರೀಯಾಶೀಲತೆಗೆ ಸಾಕಷ್ಟು ಸಾಕ್ಷಿಗಳು
ಶಂಕರನಾಗ್ ಹುಟ್ಟುಹಬ್ಬ ಗೀತಾ ಮಾಲ್ಗುಡಿ ಡೇಸ್ ಆಕ್ಸಿಡೆಂಟ್ ಒಂದಾನೊಂದು ಕಾಲದಲ್ಲಿ shankar nag birthday malgudi day geetha


Click it and Unblock the Notifications











