ವಿದ್ಯಾ ಬಾಲನ್ ಶ್ರೇಷ್ಠನಟಿಯಲ್ಲ: ಭಾವನಾ ಕೊಂಕು

<ul id="pagination-digg"><li class="previous"><a href="/news/09-actress-bhavana-vidya-balan-best-actress-award-aid0172.html">« Previous</a>

Bhavana
ಆದರೆ, ವಿದ್ಯಾ ಬಾಲನ್ ಕೆಟ್ಟದಾಗಿ ನಟಿಸಿದ್ದಾರೆ ಎಂದೇ ಅಂದುಕೊಂಡರೂ ಭಾವನಾ ಟೀಕಿಸುವುದು ಸರಿ ಅನ್ನಿಸುವುದಿಲ್ಲ ಎಂಬುದು ಹಲವರ ಅಭಿಪ್ರಾಯ. ಕಾರಣವೂ ಸ್ಟಷ್ಟ... ಭಾವನಾ ಅವರಿಗೆ ಬೇಕಾದಷ್ಟು, ಪ್ರೇಕ್ಷಕರಿಗೆ ಬೇಡವಾದಷ್ಟು ಅಂತಹ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿದ್ದ 'ಚಿಂಗಾರಿ'ಯಲ್ಲಿ ಭಾವನ್ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಅದೇನು ಡರ್ಟಿ ಚಿತ್ರದಲ್ಲಿ ವಿದ್ಯಾ ಮಾಡಿದ್ದಕ್ಕಿಂತ ಸಭ್ಯ ಪಾತ್ರವೇ? ಚಿಂಗಾರಿಯನ್ನೇ ಉದಾಹರಣೆ ನೀಡಬೇಕಾಗಿಯೂ ಇಲ್ಲ, ಅದಕ್ಕೂ ಮೊದಲು ಭಾವನಾ ಸಾಕಷ್ಟು ಚಿತ್ರಗಳಲ್ಲಿ ಅಂತಹ ಪಾತ್ರಗಳನ್ನು ಮಾಡಿದ್ದಾರೆ. ಹಾಗಿದ್ದೂ ವಿದ್ಯಾ ಬಾಲನ್‌ ಅವರನ್ನು ಟೀಕಿಸಿದರೆ ಭಾವನಾ ಮಾತಿಗೆ ಬೆಲೆಕೊಡುವುದು ಹೇಗೆ ಎಂಬುದು ಎಲ್ಲರ ಪ್ರಶ್ನೆ. ತನಗೆ ಪ್ರಶಸ್ತಿ ಬಂದಿಲ್ಲವೆಂಬ ಕಾರಣಕ್ಕೆ ಈ ಟೀಕೆ ಎನ್ನುವುದು ಸ್ಪಷ್ಟ.

ಇದಕ್ಕೂ ಮೊದಲು ಇದೇ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ್ದ 'ಶಾಂತಿ' ಚಿತ್ರದಲ್ಲೂ ನಟಿಸಿ ಭಾವನಾ ಹೆಸರು ಮಾಡಿದ್ದರು. ಆದರೆ ಶ್ರೇಷ್ಠನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಂದಿರಲಿಲ್ಲ. ಹಾಗಾಗಿ ಈ ಬಾರಿ ಭಾವನಾ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದರು. ಆದರೆ ಪ್ರಶಸ್ತಿ ಆಯ್ಕೆ ಸಮಿತಿ ಭಾವನಾರನ್ನು ಮೆಚ್ಚಿಲ್ಲ, 'ಭಾಗೀರಥಿ' ಚಿತ್ರವನ್ನೂ ಪರಿಗಣಿಸಿಲ್ಲ. ಒಟ್ಟಿನಲ್ಲಿ ಭಾಗೀರಥಿ ಭಾವನಾಗೆ ಬಾಗಿನ ದೊರೆತಿಲ್ಲ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/09-actress-bhavana-vidya-balan-best-actress-award-aid0172.html">« Previous</a>

More from Filmibeat

English summary
Kannada Actress Bhavana told that Best Actress award Winner actress Vidya Balan did not acted as the best one. She felt this is a miracle, she won The Best Actress 59th National Film Award. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X