ಪೂನಂ ಪಾಂಡೆಯ ಹಳೇ ರಾಗ, ಹೊಸ ಹಾಡು

ಕೆಲವರು ಮೈಗೆ ಕಚಗುಳಿ ಇಡುವಂತಿದ್ದರೆ ಇನ್ನೂ ಕೆಲವರು ಮನಸ್ಸಿಗೆ. ಆದರೆ ಇವೆರಡೂ 'ಮ್ಯಾಜಿಕ್' ಅನ್ನು ಏಕಕಾಲಕ್ಕೆ ಮಾಡಬಲ್ಲ ಸುಂದರಿ ಈ ಪೂನಂ ಪಾಂಡೆ. ಅವಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. "ರಾ ಒನ್', 'ಸಿಂಗಂ' ಚಿತ್ರದ ಫೋಟೋಗಳಂತೆ ನನ್ನ ಫೋಟೋಗಳನ್ನು ಯಾರಾದರೂ ಮಾಡುತ್ತಾರೆಂದು ನಾನು ಅಂದುಕೊಂಡಿರಲಿಲ್ಲ" ಎಂದಿದ್ದಾರೆ.

ಅವಳ ಫೋಟೋ ಪ್ರಚಾರದ ವಿಷಯ ಆಮೇಲೆ. ಅವಳನ್ನು ನೆನಪಿಸಿಕೊಂಡೇ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾ ಮೈಥುನ ಮಾಡಿಕೊಳ್ಳುವರಿಗೆ ಲೆಕ್ಕವಿಲ್ಲ. ಪೂನಂ ಬಾತ್ ರೂಂ ನಲ್ಲಿರುವ ಬೆತ್ತಲೆ ಫೋಟೋ ನೋಡಿ ಬಾಗಿಲೇ ನಾಚಿಕೊಂಡಿರುವ ವಿಷಯ ಈಗ ಹಳೆಯದಾಯಿತು. ಈಗೆನಿದ್ದರೂ ಹಾಡಬೇಕಾಗಿದೆ ಭಿನ್ನ ರಾಗ!

ಎಲ್ಲಾ ಆದ ಮೇಲೆ ಈಗ ಪೂನಂ ಹೊಸ ರಾಗ ಹಾಡುತ್ತಿದ್ದಾರೆ. ನನಗೆ ವಿವಾದಗಳ ಮೂಲಕ ಜನರ ಭಾವನೆಗಳಿಗೆ ನೋವು ನೀಡುವುದು ಇಷ್ಟವಿಲ್ಲ. ಹಾಗಾಗಿ ಇನ್ನು ಮುಂದೆ ಸಾಕಷ್ಟು ಜಾಗರೂಕತೆ ವಹಿಸಿ ವಿವಾದಗಳಿಂದ ದೂರವಿರುತ್ತೇನೆ ಅಂದಿದ್ದಾರೆ. ಹಾಗೇನಾದರೂ ಆದರೆ ಜನರೆಲ್ಲಾ ಪೂನಂ ಪಾಂಡೆಯಿಂದ ಶಾಶ್ವತವಾಗಿ ದೂರವಾದರೆ ಅವಳಿಗೆ ಗತಿ ಚೊಂಬೇಶ್ವರ!(ಏಜೆನ್ಸೀಸ್)

More from Filmibeat

English summary
Poonam Pandey is one of India's new breed of celebrities. Now, she has refuted against the morph image and wants to stay away from any such unwanted controversies which could hurt one’s sentiments.
 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X