»   » ಗಂಡ ಹೆಂಡ್ತಿ ಜಗಳ ಉಂಡು ಮಲಗೋತನಕ, ಪ್ರೇಮ್

ಗಂಡ ಹೆಂಡ್ತಿ ಜಗಳ ಉಂಡು ಮಲಗೋತನಕ, ಪ್ರೇಮ್

Posted By:
Subscribe to Filmibeat Kannada
Director Prem
ಈ ರೀತಿ ಹೇಳಿದವರು ಜೋಗಯ್ಯ ಚಿತ್ರದ ನಿರ್ದೇಶಕ ಪ್ರೇಮ್. ಅವರು ಇಂದು ಹಲ್ಲೆಗೊಳಗಾದ ನಟ ದರ್ಶನ್ ಪತ್ನಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡುತ್ತಿದ್ದರು. ಗಾಯತ್ರಿ ಆಸ್ಪತ್ರೆಗೆ ಭೇಟಿ ನೀಡಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡಿದ ಬಳಿಕ ಅವರು ಇಬ್ಬರು ಒಂದಾಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

"ನಾನು ವಿಜಯಲಕ್ಷ್ಮಿ ಅವರೊಂದಿಗೆ ಮಾತನಾಡಿದೆ. ಎಲ್ಲರೂ ಖುಷಿಯಾಗಿದ್ದಾರೆ. ನೋ ಪ್ರಾಬ್ಲಂ. ಸಮಸ್ಯೆ ಏನೂ ಇಲ್ಲ. ಗಂಡ ಹೆಂಡತಿ ಒಂದಾಗುತ್ತಾರೆ. ಎಲ್ಲ ಸಮಸ್ಯೆ ಕ್ಲಿಯರ್ ಆಗಿದೆ. ನಾವೆಲ್ಲಾ ಒಟ್ಟಿಗೆ ಮದುವೆಯಾದವರು. ಏನೋ ಬೈ ಮಿಸ್ಟೇಕ್ ನಡೆದುಹೋಗಿದೆ. ವಿಜಯಲಕ್ಷ್ಮಿ ಅವರೆ ಸ್ಟೇಷನ್‍ಗೆ ಬಂದು ಕಂಪ್ಲೇಟ್ ವಾಪಸ್ಸು ತೆಗೆದುಕೊಳ್ಳುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು. (ಏಜೆನ್ಸೀಸ್)

English summary
Kannada films successful director Prem expressed his hope on Kannada actor Darshan and his wife soon compromise. Darshan was today arrested for allegedly assaulting and threatening his wife with revolver and has been booked for various offenses including attempt to murder.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada