For Quick Alerts
  ALLOW NOTIFICATIONS  
  For Daily Alerts

  ಅಶೋಕ್ ಖೇಣಿ ಸದ್ದಿಲ್ಲದೇ ಮಾಡಿ ಮುಗಿಸಿದ ಚಿತ್ರ

  |

  ಉದ್ಯಮಿ, ನಟ ಮತ್ತು ನಿರ್ಮಾಪಕ ಅಶೋಕ್ ಖೇಣಿ ಏನು ಮಾಡಿದರೂ ಸುದ್ದಿಯಾಗುತ್ತದೆ. ಆದರೆ ಅವರು ಸದ್ದಿಲ್ಲದೇ ನೈಸ್ ಆಗಿ ಕನ್ನಡ ಚಿತ್ರವೊಂದನ್ನು ನಿರ್ಮಾಣ ಮಾಡಿ ಮುಗಿಸಿದ್ದಾರೆ.

  ಮುಂಬೈ ನಲ್ಲಿ ನಡೆದ ನೈಜ ಘಟನೆಯ ಆಧಾರಿತ ಚಿತ್ರವೇ "ಪ್ರಸಾದ್" ತಮಿಳಿನಲ್ಲಿ ಸಖತ್ ಬ್ಯೂಸಿಯಾಗಿರುವ ಅರ್ಜುನ್ ಸರ್ಜಾ ಚಿತ್ರಕ್ಕೆ ನಾಯಕ. ಮನೋಜ್ ಜೊತೆ ಚಿತ್ರಕ್ಕೆ ಆಕ್ಷ್ಯನ್ ಕಟ್ ಸಹ ಅರ್ಜುನ್ ಸರ್ಜಾ ಹೇಳಿದ್ದಾರಂತೆ.

  ಅರ್ಜುನ್ ಸರ್ಜಾ ಚಿತ್ರವೆಂದಮೇಲೆ ಆಕ್ಷ್ಯನ್ ಚಿತ್ರ ಇರಲೇ ಬೇಕೆಂದು ನೀವು ಅಂದು ಕೊಂಡರೆ ನಿಮ್ಮ ಊಹೆ ತಪ್ಪು. ಫುಲ್ ಫ್ಯಾಮಿಲಿ ಕುಳಿತು ನೋಡಿ ಎಂಜಾಯ್ ಮಾಡಬಹುದಾದ ಕಾಮಿಡಿ ಪ್ಲಾಸ್ ಆಕ್ಷ್ಯನ್ ಚಿತ್ರದ ಹೈಲೈಟ್ಸ್.

  ಮಾಧುರಿ ಭಟ್ಟಾಚಾರ್ಯ ಚಿತ್ರಕ್ಕೆ ನಾಯಕಿ. ಇಳಯರಾಜ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣ ಗೊಂಡಿದ್ದು, ಡಿಸೆಂಬರ್ ಕೊನೆಯ ವೇಳೆಗೆ ಆಡಿಯೋ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು.

  English summary
  Actor, Producer, Business Man Ashok Kheni completed Prasad movie shooting. Arjun Sarja in the lead role and Madhuri Bhattacharya is the heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X