ಎಲ್ಲಾ ಕುಟುಂಬದಲ್ಲೂ ನಡೆಯೋದೆ: ಸಾರಾ ಗೋವಿಂದು

By Rajendra

Sa Ra Govindu
ದರ್ಶನ್ ಅಭಿನಯದ 'ಭಗವಾನ್' ಚಿತ್ರ ನಿರ್ಮಿಸಿದ್ದ ಕನ್ನಡ ಚಿತ್ರ ನಿರ್ಮಾಪಕ ಸಾ ರಾ ಗೋವಿಂದು ಅವರು ಇಂದು ವಿಜಯನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಆದರೆ ಅವರು ದರ್ಶನ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ.

ಬಳಿಕ ಅವರನ್ನು ಪತ್ರಕರ್ತರು ಸುತ್ತುವರಿದಾಗ, ಏನೂ ತೊಂದರೆ ಇಲ್ಲ ಎಲ್ಲವೂ ಸರಿಹೋಗುತ್ತದೆ ಎಂದರು. ಸಾಕಷ್ಟು ಪ್ರಕರಣಗಳು ತೆರೆಯ ಹಿಂದೆ ನಡೆಯುತ್ತವೆ. ಇವರು ಸಾರ್ವಜನಿಕ ವ್ಯಕ್ತಿಯಾದ ಕಾರಣ ಇಷ್ಟು ಪ್ರಚಾರ ಪ್ರಕರಣ ಇಷ್ಟು ಪ್ರಚಾರ ಪಡೆಯಿತು ಎಂದರು. [ಫುಲ್ ಕವರೇಜ್]

ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ತಮಗೆ ಆಪ್ತರು. ಹಾಗಾಗಿ ತಾವು ಅವರನ್ನು ಸಂತೈಸಿ ಸಮಾಧಾನ ಪಡಿಸುವ ಸಲುವಾಗಿ ಇಲ್ಲಿಗೆ ಬಂದೆವು. ಎಲ್ಲಾ ಕುಟುಂಬಗಳಲ್ಲೂ ಇದು ನಡೆಯೋದೆ ಎಂದು ಅವರು ಪತ್ರಕರ್ತರಿಗೆ ಹೇಳಿ ಅಲ್ಲಿಂದ ಕಳಚಿಕೊಂಡರು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada film producer Sa Ra Govindu visit Vijayanagara police station to meet arrested Kannada actor Darshan. The actor was arrested following charges of beating his wife Vijayalakshmi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X