ಕನಸುಗಾರ ಶಂಕರ್ ನಾಗ್ ಜನ್ಮದಿನದ ವಿಶೇಷ
Next »
« Previous
Shankar Nag
ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕನಸುಗಾರ ನಟ ಶಂಕರ್ ನಾಗ್. ಇಂದು ಅವರು ನಮ್ಮನ್ನಗಲಿ ಬರೋಬ್ಬರಿ 21 ವರ್ಷ ಮೇಲಾಯ್ತು. ಅವರ ನೆನಪು ಮಾತ್ರ ಇನ್ನೂ ಹಸಿರಾಗಿದೆ. ಇಂದು (ನ.9) ನಾಡಿನೆಲ್ಲೆಡೆ ಅವರ 57ನೇ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ.
'ಆಟೋ ರಾಜ' ಚಿತ್ರದ ಮೂಲಕ ಶಂಕರ್ ನಾಗ್ ಆಟೋ ಚಾಲಕರ ಆರಾಧ್ಯ ದೈವವಾಗಿ ಬದಲಾಗಿದ್ದು ಇತಿಹಾಸ. ಆಟೋ ರಾಜನ ಹುಟ್ಟುಹಬ್ಬವನ್ನು ಅಭಿಮಾನಿ ಬಳಗ ಮತ್ತು ಕಲಾವಿದರ ಸಂಘಗಳು ವಿಶಿಷ್ಟವಾಗಿ ಆಚರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹಲವು ಆಟೋ ನಿಲ್ದಾಣಗಳಲ್ಲಿ ಸಿಹಿ ಹಂಚುವ ಮೂಲಕ ಶಂಕರ್ ಜನುಮ ದಿನವನ್ನು ಆಚರಿಸುತ್ತಿದ್ದಾರೆ.
ಅವರ ಪ್ರಯೋಗಗಳು ಒಂದೇ ಎರಡೇ. ನಂದಿಬೆಟ್ಟಕ್ಕೆ ರೋಪ್ ವೇ ಹಾಕುವ ಕನಸು, ಫ್ಲೈ ಓವರ್ ಗಳ ಕಲ್ಪನೆಯೇ ಇಲ್ಲದ ಕಾಲದಲ್ಲಿ ಅವುಗಳ ಬಗ್ಗೆ ಯೋಚನೆ, ಸಾರ್ವಜನಿಕರಿಗೆ ಕಂಟ್ರಿ ಕ್ಲಬ್ಬು ಹೀಗೇ ಅವರ ಕನಸುಗಳು ಬರೀ ಚಿತ್ರರಂಗಕ್ಕಷ್ಟೇ ಸೀಮಿತವಾಗಿರಲಿಲ್ಲ.ಹೇಳುತ್ತಾ ಹೋದರೆ ಅದೊಂದು ಮುಗಿಯದ ಕತೆ. ಅವರ ಕ್ರಿಯಾಶೀಲತೆಯ ಸಾಕ್ಷಿಗಾಗಿ ಮುಂದಿನ ಪುಟ ನೋಡಿ...
Next »
« Previous
More from Filmibeat
English summary
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X