ಗುಣಕ್ಕೆ ಮತ್ಸರವಿಲ್ಲ, ಅದೇ ಶಿವಣ್ಣನ ಗುಣ

By Shami

Shivaraj Kumar & Srinagara Kitty
'ಸಂಜು ವೆಡ್ಸ್ ಗೀತಾ' ಚಿತ್ರದ ನಂತರ ಕನ್ನಡ ಡೈಮಂಡ್ ಸ್ಟಾರ್ ಸ್ಥಾನಕ್ಕೇರಿದ ಶ್ರೀನಗರ ಕಿಟ್ಟಿ ಸದ್ಯ ಫುಲ್ ಬ್ಯೂಸಿ.

ಅನಾರ್ಕಲಿ, ಕಿಲಾಡಿ ಕಿಟ್ಟಿ, ಕೋ.. ಕೋ.. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ಹೊಸ ಸುದ್ದಿಯೆಂದರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಶ್ರೀನಗರ ಕಿಟ್ಟಿ ಒಟ್ಟಾಗಿ ಚಿತ್ರವೊಂದರಲ್ಲಿ ನಟಿಸಲಿದ್ದಾರೆ.

ಕೋ..ಕೋ.. ಆಡಿಯೋ ಬಿಡುಗಡೆ ಸಮಾರಂಭಕ್ಕೆ ಬಂದಿದ್ದ ಶಿವಣ್ಣ ಕಿಟ್ಟಿ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ' ನಾನು ಸಂಜು ವೆಡ್ಸ್ ಗೀತಾ ಚಿತ್ರದಲ್ಲಿನ ಕಿಟ್ಟಿಯ ಅಭಿನಯ ನೋಡಿ ಚೆನ್ನಾಗಿದೆ ಎಂದಿದ್ದೆ, ಎಲ್ಲಾ ತರಹದ ಪಾತ್ರಗಳಿಗೆ ಕಿಟ್ಟಿ ಜೀವತುಂಬಿ ನಟಿಸುತ್ತಾರೆ. ಕಿಟ್ಟಿ ಮತ್ತು ನಾನು ಒಂದು ಚಿತ್ರವೊಂದರಲ್ಲಿ ಒಟ್ಟಾಗಿ ನತಿಸಲಿದ್ದೇವೆ' ಎಂದರು.

ಪ್ರತಿಭಾವಂತರನ್ನು ಗುರುತಿಸಿ ಮುಕ್ತ ಕಂಠದಿಂದ ಶ್ಲಾಘಿಸುವ ಇಂತಹ ಶಿವಣ್ಣನ ಗುಣ ಎಲ್ಲರಿಗೂ ಬರಲಿ.

More from Filmibeat

English summary
Century star Shivaraj Kumar and Diamond Star Srinagara Kitti acting together in upcoming movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X