ಕೊಲವೆರಿ ಡಿ ಬಗ್ಗೆ ಪ್ರಯಣರಾಜ ಶ್ರೀನಾಥ್ ಬೇಸರ

By Rajendra

Actor Srinath
ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಳಿಯ ಧನುಷ್ ಹಾಡಿರುವ ಕೊಲವೆರಿ ಡಿ ಹಾಡು ಬಹಳಷ್ಟು ಜನಪ್ರಿಯವಾಗಿರಬಹುದು. ಹೊಸ ತಲೆಮಾರಿನ ಕೇಳುಗರಿಗೆ ಈ ಹಾಡು ಸುಪ್ರಭಾತವಾಗಿದ್ದರೆ ಹಳೆ ತಲೆಮಾರಿನವರಿಗೆ ಒಂಚೂರು ಇಷ್ಟವಾಗಿಲ್ಲ. ಅಂತಹವರಲ್ಲಿ ಪ್ರಯಣರಾಜ ಶ್ರೀನಾಥ್ ಕೂಡ ಒಬ್ಬರು.

ಪ್ರಣಯರಾಜ ಶ್ರೀನಾಥ್ ಅವರಿಗೆ ಕೊಲವರಿ ಡಿ ಹಾಡು ಸುತಾರಾಂ ಇಷ್ಟವಾಗಿಲ್ಲವಂತೆ. ಈ ಹಾಡಿನ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಅವರು ಸುದೀರ್ಘವಾಗಿ ಹರಟಿದ್ದಾರೆ. ಐಬಿಎನ್ ಲೈವ್ ಚಾಟ್‌ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಅವರು ತುಂಬ ಮುತುವರ್ಜಿಯಿಂದ ಉತ್ತರಿಸಿದ್ದಾರೆ.

ಎಪ್ಪತ್ತು ಎಂಭತ್ತರ ದಶಕದಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಶ್ರೀನಾಥ್ ಅವರಿಗೆ ಈ ಹಾಡು ಇಷ್ಟವಾಗಿಲ್ಲ ಎಂದರೆ ಮುಗೀತು ಬಿಡಿ. ವಿಶೇಷ ಎಂದರೆ, ರಜನಿಕಾಂತ್ ಅವರಿಗೆ ಶ್ರೀನಾಥ್ ಪರಮಾಪ್ತ ಗೆಳೆಯರು. ವಿಷಯ ಹೀಗಿದ್ದರೂ ರಜನಿ ಅಳಿಯನ ಹಾಡಿಗೆ ಶ್ರೀನಾಥ್ ಬೇಸರ ವ್ಯಕ್ತಪಡಿಸುವ ಮೂಲಕ ತಮ್ಮ ತನವನ್ನು ಮೆರೆದಿದ್ದಾರೆ. ಈ ಹಾಡು ಶ್ರೀನಾಥ್ ಅವರಿಗೆ ಯಾಕೆ ಇಷ್ಟವಾಗಿಲ್ಲ ಎಂಬುದನ್ನು ಅವರ ಮಾತುಗಳಲ್ಲೇ ಓದಿ. (ಒನ್‌ಇಂಡಿಯಾ ಕನ್ನಡ)

More from Filmibeat

English summary
Not everybody thinks that Kolaveri Di is a superb song. Many old timers in the Southern cinema dismiss it as a singularly bad song. Among them is Srinath. Srinath has acted in over 200 films in lead roles. He is known as 'King of Romance'. Many of his films created box office records in the 1970s and 80s. Srinath has also been a very old friend of Rajinikanth, father-in-law of Dhanush who sang the tune.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X