ನಟಿ ನಿಖಿತಾ ಸ್ನೇಹದಿಂದ ಅಡ್ಡದಾರಿ ಹಿಡಿದರೆ ದರ್ಶನ್?

ನಿಖಿತಾ ಪ್ರೇಮಪಾಶದಲ್ಲಿ ಸಿಲುಕಿದ ದರ್ಶನ್, ಧರ್ಮಪತ್ನಿ ವಿಜಯಲಕ್ಷ್ಮಿ ಜತೆಗಿನ ಸಂಬಂಧವನ್ನು ಕಡೆಗಣಿಸುತ್ತಾ ಬಂದಿದ್ದರು. ಇಬ್ಬರ ನಡುವೆ ಕಲಹವೂ ನಡೆಯುತ್ತಿತ್ತು. ಚಿತ್ರೋದ್ಯಮದ ಅನೇಕ ಗಣ್ಯರು ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸಿದ್ದರು.
ಅದರಲ್ಲೂ ಹಿರಿಯಣ್ಣ ಅಂಬರೀಷ್ ಅವರು ದರ್ಶನ್ ದಂಪತಿಯನ್ನು ಮನೆಗೆ ಕರೆಸಿಕೊಂಡು, ಸಂಸಾರದಲ್ಲಿ ಹೊಂದಿಕೊಂಡು ಹೋಗುವಂತೆ ಬುದ್ದಿವಾದ ಹೇಳಿದ್ದರು ಎಂದೂ ಮೂಲಗಳು ಹೇಳಿವೆ. ಆದರೂ ದರ್ಶನ್ ಇದೀಗ ಅತಿರೇಕಕ್ಕೆ ಹೋಗಿರುವುದು ಬೇಸರ ತಂದಿದೆ ಎಂದು ಚಿತ್ರೋದ್ಯಮ ಲೊಚಗುಟ್ಟುತ್ತಿದೆ. ಅಂತೂ ಇದೊಂದು 'ಪತಿ ಪತ್ನಿ ಔರ್ ವೊ ಕಹಾನಿ' ಎನ್ನಲಿಕ್ಕೆ ಅಡ್ಡಿಯಿಲ್ಲ.
More from Filmibeat
English summary
It seems Darshan's love affair with Kannada Actress Nikita Thukral has played spoil sport in his family. Pati Patni aur owe!


Click it and Unblock the Notifications











