ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಲೈಫು ಇಷ್ಟೇನಾ?

By Rajendra

Actor Darshan
ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪರಪ್ಪನ ಅಗ್ರಹಾರದ ಕೈದಿ ನಂಬರ್ 9000. ಇಷ್ಟೆಲ್ಲಾ ರಾದ್ಧಾಂತವಾದ ಮೇಲೆ ದರ್ಶನ್ ಸಿನಿಮಾ ಲೈಫಿಗೆ ಫುಲ್‌ಸ್ಟಾಪ್ ಬೀಳಲಿದೆಯೇ? ಎಂಬ ಸಂದೇಹ ಅವರ ಅಭಿಮಾನಿಗಳನ್ನು ಕಾಡುತ್ತಿದೆ.

ಕನ್ನಡ ಚಿತ್ರರಂಗದ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದರ್ಶನ್ ಅವರಿಗೆ ಹಲವಾರು ಹಿಟ್ ಚಿತ್ರಗಳನ್ನು ಕೊಟ್ಟಿದ್ದರು. ಅವರಿಂದಲೇ ನಟಿ ನಿಖಿತಾ ಪರಿಯಚಯವಾಗಿದ್ದು.ಅಲ್ಲಿಂದಲೇ ದರ್ಶನ್ ಅವರ ಅವನತಿ ಆರಂಭವಾಯಿತು ಎನ್ನುತ್ತವೆ ಗಾಂಧಿನಗರ ಮೂಲಗಳು.

ಇಷ್ಟು ದಿನ ಬೆಳ್ಳಿ ತೆರೆಯ ಮೇಲೆ ದರ್ಶನ್ ಅವರ ಡೈಲಾಗ್‌ಗಳನ್ನು ಕೇಳಿ ಶಿಳ್ಳೆ ಹೊಡೆಯುತ್ತಿದ್ದ ಅಭಿಮಾನಿಗಳು ಇನ್ನು ಮುಂದೆ ಅವರ ಚಿತ್ರಗಳನ್ನು ಸ್ವೀಕರಿಸುತ್ತಾರಾ. ದರ್ಶನ್ ಒಂದು ವೇಳೆ ನಿರಪರಾಧಿ ಎಂದು ಹೊರಬಂದರೂ ಈಗಾಗಲೆ ಅವರ 'ಕ್ರೌರ್ಯ' ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಇಷ್ಟೆಲ್ಲಾ ನೋಡಿದ ಮೇಲೂ ದರ್ಶನ್ ಅವರ ಚಿತ್ರಗಳನ್ನು ಅವರ ಅಭಿಮಾನಿಗಳು ಮುಂದೆ ಸಹಿಸುತ್ತಾರಾ? ಇಲ್ಲಿಗೆ ದರ್ಶನ್ ಕತೆ ಮುಗಿಯಿತೇ? ಎಂಬ ಪ್ರಶ್ನೆಗಳಿಗೆ ಉತ್ತರ ಕಾಲವೇ ಹೇಳಲಿದೆ. (ಏಜೆನ್ಸೀಸ್)

More from Filmibeat

English summary
Sandalwood actor, Darshan, who commands a huge fan following in Karnataka, was shifted from Parappana Agrahara jail. After these incident the actors career falling down? The speculation arises in Kannada film industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X