ದಕ್ಷಿಣದಲ್ಲೇ ನಂಬರ್ ಒನ್ ವಿವಾದಿತ ನಟ ದರ್ಶನ್!

By Rajendra

Next »

« Previous

Actor Darshan
ತಮ್ಮ ಪತ್ನಿಗೆ ಹಿಗ್ಗಾಮುಗ್ಗಾ ಭಾರಿಸಿ ಸೆರೆಮನೆವಾಸ ಅನುಭವಿಸಿ ಬಂದ ನಟ ದರ್ಶನ್, ಈಗ ದಕ್ಷಿಣ ಭಾರತದಲ್ಲೇ ನಂಬರ್ ಒನ್ ವಿವಾದಿತ ನಟನಾಗಿ ಹೊರಹೊಮ್ಮಿದ್ದಾರೆ! ನಟ ದರ್ಶನ್ ಪ್ರಕರಣಕ್ಕೆ ಮಾಧ್ಯಮಗಳು ಕೊಟ್ಟ ಪ್ರಚಾರವಂತೂ ವರ್ಣನಾತೀತ.

ಐಬಿಎನ್ ಲೈವ್‌ನಿಂದ ಹಿಡಿದು ಹಿಂದೂಸ್ತಾನ್ ಟೈಮ್ಸ್ ತನಕ ನಾ ಮುಂದು ತಾ ಮುಂದು ಎಂದು ಜಿದ್ದಿಗೆ ಬಿದ್ದಂತೆ ದರ್ಶನ್ ಪ್ರಕರಣವನ್ನು ಎಕ್ಕಮಕ್ಕಾ ಎಳೆದಾಡಿದರು. ದರ್ಶನ್ ಪ್ರಕರಣದಿಂದ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. ಹೆಚ್ಚುಕಡಿಮೆ ಒಂದು ತಿಂಗಳ ಕಾಲ ದರ್ಶನ್ ಪ್ರಕರಣವನ್ನು ಮಾಧ್ಯಮಗಳು ಪಂಚಭಕ್ಷ್ಯ ಪರಮಾನ್ನಗಳಂತ ಸವಿದವು.

ದರ್ಶನ್ ಪ್ರಕರಣದಿಂದ ಬಾಲಿವುಡ್ ಗಾಸಿಪ್‌ ಕಾಲಂಗಳು ಕೂಡ ಖಾಲಿ ಖಾಲಿಯಾಗಿದ್ದವು. ದರ್ಶನ್ ಪ್ರಕರಣದಂತೆ ಅಷ್ಟೇ ಪ್ರಚಾರ ಪಡೆದ ಮತ್ತೊಬ್ಬ ತಾರೆ ಎಂದರೆ ನಿಖಿತಾ ತುಕ್ರಲ್. ಕನ್ನಡ ಚಿತ್ರರಂಗ ಈಕೆಯ ಮೇಲೆ ಮೂರು ವರ್ಷ ನಿಷೇಧ ಹೇರಿದ್ದೇ ತಡ ಬಾಲಿವುಡ್ ಎಚ್ಚರಗೊಂಡಿತು. ಮುಂಬೈನಿಂದಲೇ ಕಿರಿಕಿರಿಗೆ ಉತ್ತರ ಕೊಟ್ಟಿದ್ದ ನಿಖಿತಾ...

Next »

« Previous

More from Filmibeat

English summary
After Kannada actor Darshan issue he became number one controversial star in South India.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X