ಮುಂಬೈನಿಂದಲೇ ಕಿರಿಕಿರಿಗೆ ಉತ್ತರ ಕೊಟ್ಟಿದ್ದ ನಿಖಿತಾ

ವಿಶೇಷ ಎಂದರೆ ಕನ್ನಡ ಚಿತ್ರ ನಿರ್ಮಾಪಕರ ಸಂಘ ನಿಖಿತಾ ಮೇಲೆ ನಿಷೇಧ ಹೇರಿದಾಗ ಆಕೆ ಬೆಂಗಳೂರಿಗೆ ಬರಲೇ ಇಲ್ಲ. ಮುಂಬೈನಲ್ಲಿ ಇದ್ದುಕೊಂಡೇ ಫೋನ್‌ಗಳ ಮೂಲಕ ಮಾಧ್ಯಮಗಳಿಗೆ ಉತ್ತರ ಕೊಟ್ಟಳು. ತನ್ನ ಮೇಲಿನ ಎಲ್ಲ ಆರೋಪಗಳನ್ನು ಅಲ್ಲಿಂದಲೇ ನಿಭಾಯಿಸಿದಳು.
ಕಡೆಗೂ ಆಕೆ ದರ್ಶನ್‌ರನ್ನು ನೋಡಲಾಗಲಿ ಮಾತನಾಡಿಸಲಾಗಲಿ ಬರಲೇ ಇಲ್ಲ. ಬೆಂಗಳೂರಿಗೆ ಅಡಿಯಿಟ್ಟರೆ ಇನ್ನೇನೇನು ಅವಾಂತರಗಳಾಗುತ್ತವೋ ಎಂಬ ಆತಂಕದಲ್ಲಿ ಆಕೆ ಗಪ್‌ಚುಪ್ ಆದಳು. ಆದರೆ ಆಕೆ ಮತ್ತು ದರ್ಶನ್ ನಡುವಿನ ಸಂಬಂಧಗಳು ಮಾತ್ರ ದಿನಕ್ಕೊಂದು ತಿರುವು ಪಡೆದುಕೊಂಡದ್ದು ವಿಶೇಷ. ಮುಂದೆ ಓದಿ... ಎಸ್ಪಿಬಿ ಮಗನ ರೇಪ್ ಕೇಸ್ ಏನಾಯ್ತು?
More from Filmibeat
English summary
After Kannada Film Producers' Association (KFPA) has imposed a ban on actress Nikita Thukral from acting in Kannada films for three years due to her alleged affair with actor Darshan, the actress becomes most controversial actress in South India.
ನಿಖಿತಾ ವಿವಾದ ಕಾಜಲ್ ಅಗರವಾಲ್ ದರ್ಶನ್ ಕಿರಿಕಿರಿ ನಾಗಾರ್ಜುನ kajal aggarwal darshan nikita thukral controversy nagarjuna sona heiden


Click it and Unblock the Notifications











