twitter
For Quick Alerts
ALLOW NOTIFICATIONS
For Daily Alerts

ಮುಂಬೈನಿಂದಲೇ ಕಿರಿಕಿರಿಗೆ ಉತ್ತರ ಕೊಟ್ಟಿದ್ದ ನಿಖಿತಾ

By Rajendra

Next »

« Previous

Actress Nikita Thukral
ನಟಿ ನಿಖಿತಾ ತುಕ್ರಲ್ ಪರ ಸಾಲು ಸಾಲು ಲೇಖನಗಳನ್ನು ಪ್ರಕಟಿಸಲಾಯಿತು. ನಟ ದರ್ಶನ್ ಜೊತೆಗಿನ ಗುಪ್ತ್ ಗುಪ್ತ್ ಸಂಬಂಧಗಳಿಗೆ ರೆಕ್ಕೆಪುಕ್ಕ ಮೂಡಿ ಹಾರಾಡಿದವು. ಇದೆಲ್ಲದರ ಪರಿಣಾಮ ವಿವಾದದಲ್ಲಿ ದರ್ಶನ್‌ ನಂತರದ ಸ್ಥಾನವನ್ನು (ಎರಡನೇ ಸ್ಥಾನ) ನಿಖಿತಾ ಅಲಂಕರಿಸಿದರು.

ವಿಶೇಷ ಎಂದರೆ ಕನ್ನಡ ಚಿತ್ರ ನಿರ್ಮಾಪಕರ ಸಂಘ ನಿಖಿತಾ ಮೇಲೆ ನಿಷೇಧ ಹೇರಿದಾಗ ಆಕೆ ಬೆಂಗಳೂರಿಗೆ ಬರಲೇ ಇಲ್ಲ. ಮುಂಬೈನಲ್ಲಿ ಇದ್ದುಕೊಂಡೇ ಫೋನ್‌ಗಳ ಮೂಲಕ ಮಾಧ್ಯಮಗಳಿಗೆ ಉತ್ತರ ಕೊಟ್ಟಳು. ತನ್ನ ಮೇಲಿನ ಎಲ್ಲ ಆರೋಪಗಳನ್ನು ಅಲ್ಲಿಂದಲೇ ನಿಭಾಯಿಸಿದಳು.

ಕಡೆಗೂ ಆಕೆ ದರ್ಶನ್‌ರನ್ನು ನೋಡಲಾಗಲಿ ಮಾತನಾಡಿಸಲಾಗಲಿ ಬರಲೇ ಇಲ್ಲ. ಬೆಂಗಳೂರಿಗೆ ಅಡಿಯಿಟ್ಟರೆ ಇನ್ನೇನೇನು ಅವಾಂತರಗಳಾಗುತ್ತವೋ ಎಂಬ ಆತಂಕದಲ್ಲಿ ಆಕೆ ಗಪ್‌ಚುಪ್ ಆದಳು. ಆದರೆ ಆಕೆ ಮತ್ತು ದರ್ಶನ್ ನಡುವಿನ ಸಂಬಂಧಗಳು ಮಾತ್ರ ದಿನಕ್ಕೊಂದು ತಿರುವು ಪಡೆದುಕೊಂಡದ್ದು ವಿಶೇಷ. ಮುಂದೆ ಓದಿ... ಎಸ್ಪಿಬಿ ಮಗನ ರೇಪ್ ಕೇಸ್ ಏನಾಯ್ತು?

Next »

« Previous

English summary
After Kannada Film Producers' Association (KFPA) has imposed a ban on actress Nikita Thukral from acting in Kannada films for three years due to her alleged affair with actor Darshan, the actress becomes most controversial actress in South India.
Monday, October 10, 2011, 19:43
IIFA

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X