ವಿವಾದದಲ್ಲಿ ನಾಲ್ಕನೆ ಸ್ಥಾನಕ್ಕೆ ತೃಪ್ತಿ ಪಟ್ಟ ಕಾಜಲ್

By Rajendra

Next »

« Previous

Actress Kajal Aggarwal
ಈಕೆ ಅಪ್ಪಿತಪ್ಪಿಯೂ ವಿವಾದಿತ ತಾರೆ ಅಲ್ಲವೇ ಅಲ್ಲ! ತೆಲುಗು ಚಿತ್ರರಂಗದಲ್ಲಿ ಒಳ್ಳೆ ಹೆಸರು ಮಾಡಿದ್ದಳು. ದುಡ್ಡಿನಾಸೆಗೆ ಬಿದ್ದ ಈಕೆ ಟಾಪ್ ಕಳಚಿದಳು ನೋಡಿ. ಅಷ್ಟೇ ದಿಢೀರ್ ಎಂದು ವಿವಾದಲ್ಲಿ ಉತ್ತುಂಗಕ್ಕೆ ಏರಿದಳು. ವಿವಾದದ ಲಿಸ್ಟ್‌ನಲ್ಲೇ ಇಲ್ಲದಿದ್ದ ಈಕೆ, ಎಫ್‌ಎಚ್‌ಎಂ ಮ್ಯಾಗಜಿನ್‌ಗಾಗಿ ಬಟ್ಟೆ ಕಳಚಿದ್ದೇ ತಡ ವಿವಾದದಲ್ಲಿ ನಾಲ್ಕನೆ ಸ್ಥಾನದಲ್ಲಿ ಬಂದು ಕುಳಿತರು.

ಈಕೆಯ ತೆರೆದೆದೆಯ ಫೋಟೋಗಳು ಪತ್ರಿಕೆಗಳಲ್ಲಿ ಬಿತ್ತರವಾದದ್ದೇ ತಡ ಬೆಚ್ಚಿ ಬಿದ್ದ ಈಕೆ ಅವಳು ನಾನಲ್ಲ ನಾನು ಅವಳಲ್ಲ ಎಂದು ತಡಬಡಾಯಿಸಿದಳು. ಕಡೆಗೆ ಎಫ್‌ಎಚ್‍ಎಂ ನಿಯತಕಾಲಿಕೆಯೇ ಸ್ಪಷ್ಟೀಕರಣ ನೀಡಿ, ಆಧಾರ ಸಮೇತ ನಗ್ನ ಫೋಟೋಗಳು ಈಕೆಯದೇ ಎಂದು ವಿವರಣೆ ನೀಡಿತು.

ಬಳಿಕ ಕಾಜಲ್ ತೆಪ್ಪಗಾದರಾದರೂ ಫೋಟೋಗಳು ಮಾತ್ರ ಅದಾಗಲೆ ಪಡ್ಡೆಗಳ ಹೃದಯ ಮನಸು ಅಲಂಕರಿಸಿಬಿಟ್ಟಿದ್ದವು. ಈಕೆ ಇನ್ನೂ ಒಂಚೂರು ಪಬ್ಲಿಕ್ ಗಲಾಟೆಗೆ ಇಳಿದಿದ್ದರೆ ವಿವಾದದಲ್ಲಿ ಮೂರನೆ ಸ್ಥಾನಕ್ಕೆ ಏರುತ್ತಿದ್ದರು. ತೆಪ್ಪಗಾಗುವ ಮೂಲಕ ನಾಲ್ಕನೆ ಸ್ಥಾನದಲ್ಲಿ ಉಳಿಯಬೇಕಾಯಿತು. ಐದನೆ ಸ್ಥಾನಕ್ಕೆ ತೃಪ್ತಿಪಟ್ಟ ನಟ ಸಾಮ್ರಾಟ್!

Next »

« Previous

More from Filmibeat

English summary
Singham’ actress Kajal Agarwal after posing backless for ‘FHM’ magazine posed topless for Filmfare. Kajal who reportedly denied posing topless for ‘FHM’ magazine has no words to defend herself this time.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+
X