ಮೂಲೆಗುಂಪಾದ ಆಪ್ತರಕ್ಷಕ ನಾಯಕಿ ಲಕ್ಷ್ಮಿ ಗೋಪಾಲಸ್ವಾಮಿ

By Rajendra

ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಂಯಜಮಾನ್ರು, ವಿಷ್ಣುಸೇನಾ ಹಾಗೂ ಆಪ್ತರಕ್ಷಕ ಚಿತ್ರಗಳಲ್ಲಿ ಅಭಿನಯಿಸಿದ್ದ ಲಕ್ಷ್ಮಿ ಗೋಪಾಲಸ್ವಾಮಿ ಎಲ್ಲಿ? ಇತ್ತೀಚೆಗೆ ಅವರು ಯಾವ ಸಿನಿಮಾಗಳಲ್ಲೂ ಕಾಣಿಸುತ್ತಿಲ್ಲವಲ್ಲ. ಪ್ರತಿಭೆ, ಅಭಿನಯ ಚಾತುರ್ಯ, ಚೆಲುವು ಎಲ್ಲವೂ ಇದ್ದರೂ ಇಷ್ಟು ಬೇಗ ಸೈಡ್ ಟ್ರ್ಯಾಕ್‌ಗೆ ಸರಿದುಬಿಟ್ಟರೆ?

ಜ್ಯುವೆಲ್ಸ್ ಆಫ್ ಇಂಡಿಯಾದ ಬ್ರ್ಯಾಂಡ್ ರಾಯಭಾರಿಯಾಗಿರುವ ಲಕ್ಷ್ಮಿ ಗೋಪಾಲಸ್ವಾಮಿ ಜಾಹೀರಾತು ಫಲಕಗಳಲ್ಲಿ ಕಾಣಿಸುತ್ತಿರುವುದನ್ನು ಬಿಟ್ಟರೆ ಇನ್ನೆಲ್ಲೂ ಅವರ ಸುಳಿವಿಲ್ಲ. ಕನ್ನಡದಲ್ಲಿ ಆಕೆ ಅಭಿನಯದ ಕಟ್ಟ ಕಡೆಯ ಚಿತ್ರ ಆಪ್ತರಕ್ಷಕ. ಅದಾದ ಬಳಿಕ ಆಕೆ ಅಕ್ಷರಶಃ ನಾಪತ್ತೆಯಾಗಿದ್ದಾರೆ.

ಆದರೆ ತಮ್ಮ ಕೈಯಲ್ಲಿ ಅವಕಾಶಗಳಿಲ್ಲ ಎಂಬ ಕೊರಗು ಆಕೆಯನ್ನು ಕಾಡುತ್ತಿಲ್ಲವಂತೆ. ಚಿತ್ರಗಳಿಲ್ಲದಿದ್ದರೇನಂತೆ ಹೇಗೂ ತಾನೊಬ್ಬ ಭರತನಾಟ್ಯ ಕಲಾವಿದೆ. ಕಾರ್ಯಕ್ರಮಗಳನ್ನು ಕೊಡುತ್ತಾ ಕಾಲತಳ್ಳುತ್ತೇನೆ ಎಂದಿದ್ದಾರೆ. ಅತ್ತ ಮಲಯಾಳಂ ಚಿತ್ರರಂಗದಲ್ಲೂ ಲಕ್ಷ್ಮಿ ಮೂಲೆಗುಂಪಾಗಿದ್ದಾರೆ. (ಒನ್‌ಇಂಡಿಯಾ ಕನ್ನಡ)

More from Filmibeat

English summary
With no big offers falling her aside, the aged a young unmarried woman is slowly reducing her price making producers through her few chances.She is none other than Lakshmi Gopalaswamy and here is the titbit for you folks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X