For Quick Alerts
  ALLOW NOTIFICATIONS  
  For Daily Alerts

  ಎರಡೇ ದಿನಗಳಲ್ಲಿ ರು.30 ಲಕ್ಷ ಎಣಿಸಿದ ಸಮಂತಾ

  By Rajendra
  |

  ದಕ್ಷಿಣದ ತಾರೆ ಸಮಂತಾಗೆ ಲಕ್ಷ್ಮಿ ಕಟಾಕ್ಷ ಒಲಿದಂತಿದೆ. ಈಗಾಗಲೆ ಈಕೆಯ ಸಂಭಾವನೆ ಟಾಪ್ ಸ್ಟಾರ್‌ಗಳೊಂದಿಗೆ ಸ್ಪರ್ಧೆಗಿಳಿದಿದೆ. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಅವಕಾಶಗಳು ಆರಕ್ಕೇರಿದೆ. ಜಾಹೀರಾತು ಒಂದಕ್ಕೆ ಈಕೆ ಪಡೆದ ಸಂಭಾವನೆ ರು.30 ಲಕ್ಷ ಎನ್ನುತ್ತವೆ ಮೂಲಗಳು.

  ಈ ಜಾಹೀರಾತಿಗಾಗಿ ಸಮಂತಾ ನೀಡಿದ ಸಮಯ ಕೇವಲ ಎರಡು ದಿನಗಳು. ಆಕ್ಷನ್ ಕಟ್ ಹೇಳಿದವರು ಕ್ರಿಷ್ ಎಂಬ ನಿರ್ದೇಶಕ. ಸಾಂಪ್ರದಾಯಿಕ ಉಡುಪಿನಲ್ಲಿ ಸಮಂತಾ ದರ್ಶನ ನೀಡಲಿದ್ದಾರೆ. ಜಾಹೀರಾತು ಕೂದ ಅದ್ಭುತವಾಗಿ ಮೂಡಿಬಂದಿದೆಯಂತೆ.

  ಈ ಹಿಂದೆ ಇದೇ ರೀತಿ ಸಂಪ್ರದಾಯಿಕ ಸೀರೆಯಲ್ಲೇ ಸಮಂತಾ ಕಾಣಿಸಿಕೊಂಡಿದ್ದರು. ಆದರೆ ಸೀರೆಯನ್ನು ಹೊಕ್ಕುಳಿಗಿಂತ ಸ್ವಲ್ಪ ಕೆಳಗೆ ಸೀರೆ ಇಳಿಬಿಟ್ಟಿದ್ದರು. ಆ ಇಳಿಜಾರಿನಲ್ಲಿ ಹೊಕ್ಕುಳ ಶೃಂಗಾರಕಾವ್ಯ ನೋಡಿ ಜಾರಿಬಿದ್ದವರೇ ಹೆಚ್ಚು. ಮುಂದೆ ಓದಿ. (ಏಜೆನ್ಸೀಸ್)

  English summary
  Time is money for Samantha. Every minute at this stage matters a lot to her. Why not? She is working in as many as five big projects that are either directed by top filmmakers or feature A-list actors. This in turn, has helped her to hike her remuneration.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X