ಎಸ್ಪಿಬಿ ಮಗ ಚರಣ್ ರೇಪ್ ಕೇಸ್ ಏನಾಯ್ತು?

ಈ ಕೇಸ್‌ನಿಂದ ತುಂಬಾ ಕಂಗಾಲಾದವರು ಎಂದರೆ ಹಿರಿಯ ಜೀವಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು. ತಮ್ಮ ಇಷ್ಟು ವರ್ಷಗಳ ವೃತ್ತಿ ಜೀವನದಲ್ಲಾಗಲೀ ವೈಯಕ್ತಿಕ ಜೀವನದಲ್ಲಾಗಲೀ ಎಲ್ಲೂ ಅವರು ವಿವಾದಕ್ಕೆ ಸಿಲುಕಿರಲಿಲ್ಲ. ತಮ್ಮ ಮಗ ಮಾಡಿದ ತಪ್ಪಿಗೆ(?) ಅವರು ಬಲಿಯಾಗಬೇಕಾಯಿತು.
ಸೋನಾಗೆ ಇದಿಷ್ಟೇ ಸಾಕಾಗಿತ್ತು. ಸಮಾಜಕ್ಕೆ, ಮಾನ ಮರ್ಯಾದೆಗೆ ಅಂಜುತ್ತಾರೆ ಎಂದು ಗೊತ್ತಿಗಿದ್ದೇ ತಡ, ಈ ವೀಕ್‌ನೆಸ್ಸನ್ನೇ ಬಲವಾದ ಆಯುಧ ಎಂದು ತಿಳಿದು ಆಕೆ ಇನ್ನಷ್ಟು ಗಲಾಟೆ ಗದ್ದಲ ಮಾಡಿ ದಕ್ಷಿಣ ಭಾರತದಲ್ಲಿ ವಿವಾದಿತ ತಾರೆಗಳಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಾಲ್ಕನೆ ಸ್ಥಾನದಲ್ಲಿರುವವರು ಯಾರು ಗೊತ್ತೆ? ಮುಂದೆ ಕ್ಲಿಕ್ಕಿಸಿ ನೋಡಿ!
More from Filmibeat
English summary
Actor/Singer/Producer SPB Kalyan Charan is seeking anticipatory bail. Actress Sona who has alleged that he tried to assault her sexually at Vaibhav's party has filed a case and the hearing is set for later today.
ವಿವಾದ ಕಾಜಲ್ ಅಗರವಾಲ್ ದರ್ಶನ್ ನಿಖಿತಾ ಕಿರಿಕಿರಿ ನಾಗಾರ್ಜುನ kajal aggarwal darshan nikita thukral controversy nagarjuna sona heiden


Click it and Unblock the Notifications











