ದಕ್ಷಿಣ ಭಾರತದ ಟಾಪ್ ಫೈವ್ ಕಿರಿಕಿರಿ ತಾರೆಗಳು

By Rajendra
<ul id="pagination-digg"><li class="next"><a href="/news/10-actor-darshan-issue-number-one-in-south-aid0052.html">Next »</a></li></ul>

Top five controversies
ಸಿನಿಮಾ ತಾರೆಗಳು ಎಂದ ಮೇಲೆ ಗಾಸಿಪ್‌ಗಳು ಕಿರಿಕಿರಿಗಳು ತಪ್ಪಿದ್ದಲ್ಲ. ಅಕ್ರಮ ಸಂಬಂಧ, ಬೆಡ್ ರೂಂ ದೃಶ್ಯಗಳು, ನಟಿಯರ ಜೊತೆ ಡ್ಯುಯೆಟ್, ರೇಪ್ ಕೇಸ್, ವಿವಾಹ ವಿಚ್ಛೇದನ ಹೀಗೆ ಹತ್ತು ಹಲವು ವಿವಾದಗಳು ಸಿನಿಮಾ ತಾರೆಯರ ಸುತ್ತ ಸುತ್ತುತ್ತಿರುತ್ತವೆ.

ಹಾಲಿವುಡ್ ಬಾಲಿವುಡ್‌ಗಷ್ಟೇ ಸೀಮಿತವಾಗಿದ್ದ ಗಾಸಿಪ್ ಸುದ್ದಿಗಳು ಈಗ ದಕ್ಷಿಣ ಭಾರತದಲ್ಲೂ ರಾರಾಜಿಸುತ್ತಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಕರಣದಿಂದ ಕನ್ನಡ ಚಿತ್ರರಂಗ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು! ಸಿನಿಮಾ ತಾರೆಗಳ ವಿವಾದಗಳನ್ನು ಮಾಧ್ಯಮಗಳು ವೈಭವೀಕರಿಸುತ್ತಿವೆ. ಇಲ್ಲಿ ದಕ್ಷಿಣದ ಲೇಟೆಸ್ಟ್ ಟಾಪ್ ಫೈವ್ ಕಿರಿಕಿರಿ ತಾರೆಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ದರ್ಶನ್, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ನಿಖಿತಾ ತುಕ್ರಲ್, ಸೋನಾ ಹೈಡೆನ್, ಕಾಜಲ್ ಅಗರವಾಲ್ ಹಾಗೂ ನಟ ನಾಗಾರ್ಜುನ ಇದ್ದಾರೆ. ಇವರೆಲ್ಲಾ ಇತ್ತೀಚೆಗೆ ವಿವಾದಲ್ಲಿ ಸುದ್ದಿ ಮಾಡಿದವರು. ದಕ್ಷಿಣದಲ್ಲೇ ನಂಬರ್ ಒನ್ ವಿವಾದಿತ ನಟ ದರ್ಶನ್!

<ul id="pagination-digg"><li class="next"><a href="/news/10-actor-darshan-issue-number-one-in-south-aid0052.html">Next »</a></li></ul>

More from Filmibeat

English summary
Here is the list of South Indian stars who are in controversy. Actor Darshan, Nikita Thukral, Sona Heiden, Kajal Aggarwal, Nagarjuna are in the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X