twitter
    For Quick Alerts
    ALLOW NOTIFICATIONS  
    For Daily Alerts

    '10ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ'ದ ಪ್ರಶಸ್ತಿ ಪಟ್ಟಿ

    By Naveen
    |

    10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಮುಗಿದಿದೆ. ನಿನ್ನೆ ಸಿನಿಮೋತ್ಸವದ ಸಮಾರೋಪ ಸಮಾರಂಭ ವಿಧಾನಸೌಧದಲ್ಲಿ ನಡೆದಿದೆ. 'ಲಾಸ್ಟ್ ಚೈಲ್ಡ್' ಎಂಬ ಕೋರಿಯನ್ ಚಿತ್ರದೊಂದಿಗೆ ಈ ಬಾರಿಯ ಚಿತ್ರ ಪ್ರದರ್ಶನ ಅಂತ್ಯವಾಗಿದೆ.

    ಅಂದಹಾಗೆ, ಅಂತರಾಷ್ಟ್ರೀಯ ಸಿನಿಮಾ ವಿಭಾಗ, ಏಷ್ಯನ್ ಸಿನಿಮಾ ವಿಭಾಗ, ಕನ್ನಡ ಸಿನಿಮಾ ವಿಭಾಗ ಸಿನಿಮಾ, ಕನ್ನಡ ಮನರಂಜನೆ ವಿಭಾಗ ಈ ರೀತಿಯ ಸಿನಿಮಾಗಳ ಕ್ಯಾಟಗಾರಿಯಲ್ಲಿ ಈ ಬಾರಿಯ ಚಿತ್ರ ಪ್ರದರ್ಶನ ನಡೆದಿತ್ತು. ಈ ಎಲ್ಲ ವಿಭಾಗದಲ್ಲಿ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ.

    10ನೇ ಬೆಂಗಳೂರು ಚಿತ್ರೋತ್ಸವ: 4ನೇ ದಿನದ ಹೈಲೈಟ್ಸ್10ನೇ ಬೆಂಗಳೂರು ಚಿತ್ರೋತ್ಸವ: 4ನೇ ದಿನದ ಹೈಲೈಟ್ಸ್

    ಕನ್ನಡ ಮನರಂಜನೆ ವಿಭಾಗ :
    ಅತ್ಯುತ್ತಮ ಸಿನಿಮಾ : ರಾಜಕುಮಾರ
    ಎರಡನೇ ಅತ್ಯುತ್ತಮ ಸಿನಿಮಾ : ಭರ್ಜರಿ
    ಮೂರನೇ ಅತ್ಯುತ್ತಮ ಸಿನಿಮಾ : ಒಂದು ಮೊಟ್ಟೆಯ ಕಥೆ

    10th Bengaluru International Film Festival awards list

    ಕನ್ನಡ ವಿಭಾಗ (ಕರ್ನಾಟಕ ಚಲನಚಿತ್ರ ಅಕಾಡಮಿ ಪ್ರಶಸ್ತಿ)
    ಅತ್ಯುತ್ತಮ ಸಿನಿಮಾ : ರಿಸರ್ವೇಷನ್
    ಎರಡನೇ ಅತ್ಯುತ್ತಮ ಸಿನಿಮಾ : ಮೂಡಲಸೀಮೆಯಲ್ಲಿ
    ಮೂರನೇ ಅತ್ಯುತ್ತಮ ಸಿನಿಮಾ : ಅಲ್ಲಮ್ಮ

    ಭಾರತೀಯ ವಿಭಾಗ (ಚಿತ್ರ ಭಾರತಿ ಪ್ರಶಸ್ತಿ)

    ಅತ್ಯುತ್ತಮ ಸಿನಿಮಾ : ಮಯೂರಾಕ್ಷಿ (Mayurakshi)
    ಭಾಷೆ : ಬೆಂಗಾಲಿ
    ನಿರ್ದೇಶನ : ಅತನು ಘೋಷ್
    ನಿರ್ಮಾಣ : ಫ್ರೆಂಡ್ಸ್ ಕಮ್ಯುನಿಕೇಷನ್

    10th Bengaluru International Film Festival awards list

    ಜೂರಿ ಪ್ರಶಸ್ತಿ :
    ಸಿನಿಮಾ : ಇಶು (Ishu)
    ನಿರ್ದೇಶನ : ಉತ್ಪಲ್ ಬೋರ್ಪುಜಾರಿ
    ನಿರ್ಮಾಣ : ಚಿಲ್ರನ್ ಫಿಲ್ಮ್ ಸೊಸೈಟಿ

    ಏಷ್ಯಾ ವಿಭಾಗ NETPAC ಪ್ರಶಸ್ತಿ

    ಅತ್ಯುತ್ತಮ ಸಿನಿಮಾ : Excavator
    ನಿರ್ದೇಶನ : Ju-hyoung lee
    ನಿರ್ಮಾಣ : Kim ki-dum film

    10th Bengaluru International Film Festival awards list

    NETPAC ಅಂತರರಾಷ್ಟ್ರಿಯ ಜೂರಿ ಪ್ರಶಸ್ತಿ ಕನ್ನಡ ಸಿನಿಮಾ :
    ಅತ್ಯುತ್ತಮ ಸಿನಿಮಾ : ಭೇಟಿ
    ಭಾಷೆ : ಕನ್ನಡ
    ನಿರ್ದೇಶನ : ಪಿ.ಶೇಷಾದ್ರಿ
    ನಿರ್ಮಾಣ : ಬಸಂತ್ ಪ್ರೊಡಕ್ಷನ್ಸ್

    ಬೆಂಗಳೂರಿಗೆ ಬಂದಿದ್ದ ಕರೀನಾ ಕಪೂರ್ ಸ್ಯಾಂಡಲ್ ವುಡ್ ಗೆ ಕೊಟ್ರು ಸಿಹಿ ಸುದ್ದಿ ಬೆಂಗಳೂರಿಗೆ ಬಂದಿದ್ದ ಕರೀನಾ ಕಪೂರ್ ಸ್ಯಾಂಡಲ್ ವುಡ್ ಗೆ ಕೊಟ್ರು ಸಿಹಿ ಸುದ್ದಿ

    ಬೆಂಗಳೂರು ಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ: ಜ್ಯೋತಿ ಬೆಳಗಿದ ಕರೀನಾ ಕಪೂರ್ಬೆಂಗಳೂರು ಚಿತ್ರೋತ್ಸವಕ್ಕೆ ಅದ್ಧೂರಿ ಚಾಲನೆ: ಜ್ಯೋತಿ ಬೆಳಗಿದ ಕರೀನಾ ಕಪೂರ್

    English summary
    10th Bengaluru International Film Festival awards list.
    Friday, March 2, 2018, 10:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X