»   » ಭೂಕಂಪದ ಬಗ್ಗೆ ಗೋಲ್ಡನ್ ಗರ್ಲ್ ರಮ್ಯಾ ರಿಯಾಕ್ಷನ್

ಭೂಕಂಪದ ಬಗ್ಗೆ ಗೋಲ್ಡನ್ ಗರ್ಲ್ ರಮ್ಯಾ ರಿಯಾಕ್ಷನ್

Posted By:
Subscribe to Filmibeat Kannada

ಗೋಲ್ಡನ್ ಗರ್ಲ್ ರಮ್ಯಾಗೆ ಯಾವುದೇ ಭೂಕಂಪದ ಅನುಭವ ಆಗಿಲ್ಲವಂತೆ. ನಿಮಗೇನಾದರೂ ಭೂಕಂಪದ ಅನುಭವ ಆಯಿತಾ? ಎಂದು ಅವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಮಾನಿಗಳನ್ನು ಕೇಳಿದ್ದಾರೆ. "I didn't feel any tremor!! You? All of you ok?" ಎಂದಿದ್ದಾರೆ.

ರಮ್ಯಾ ಅವರ ಅಭಿಮಾನಿಗಳು ಭೂಕಂಪದ ಬಗ್ಗೆ ಅವರಿಗಾದ ಅನುಭವಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲವರು ನಾನಿನ್ನೂ ಬದುಕಿದ್ದೀನಿ ಎಂದರೆ, ಕೆಲವರು ನನಗೂ ಭೂಕಂಪದ ಅನುಭವವಾಗಿಲ್ಲ ಎಂದಿದ್ದಾರೆ.

ಇನ್ನೂ ಕೆಲವರು ಇದೇನು ಭಾರಿ ಭೂಕಂಪವೇನು ಅಲ್ಲ, ಗಾಬರಿ ಬೀಳಬೇಡಿ ಎಂದಿದ್ದಾರೆ. ಒಟ್ಟಿನಲ್ಲಿ ರಮ್ಯಾ ಟ್ವಿಟ್ಟರ್ ಖಾತೆಯಲ್ಲಿ ಸುನಾಮಿ, ಭೂಕಂಪ ಒಟ್ಟಿಗೆ ಸಂಭವಿಸುತ್ತಿದೆ. ರಮ್ಯಾ ಅಭಿಮಾನಿಗಳು ಭೂಕಂಪದ ಬಗೆಗಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Kannada actress Ramya reacts to an earthquake struck off Off west coast of Northern Sumatra island, causing panic among many fans. she tweets, I didn't feel any tremor!! You? All of you ok?

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X