ಪುರುಷರನ್ನು ಮಂಚಕ್ಕೆ ಕರೆಯೊಲ್ಲಾ ಅಂದ ಸ್ವಾತಿ

ಶಿವಣ್ಣ ನಾಯಕರಾಗಿದ್ದ ಮಾದೇಶದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದ ಸ್ವಾತಿ ನಂತರ ಉಡ, ರಾಜಿ, ವಾರಸ್ದಾರ, ಮುರಳಿ, ಹುಂಜ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಈಗ ಶ್ರೀನಿವಾಸ್ ನಿರ್ದೇಶನದ 'ದಂಡುಪಾಳ್ಯ'ದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲೂ ಸಿಕ್ಕಿರುವುದು ಅದೇ ಸೆಕ್ಸ್ ಬಾಂಬ್ ಪಾತ್ರ.
"ರಾಜಿ ಚಿತ್ರದಲ್ಲಿ ಒಂದು ಮಾದಕ ಹಾಡಿಗೆ ಸೆಕ್ಸಿಯಾಗಿ ಕಾಣಿಸಿಕೊಂಡೆ. ಆ ಹಾಡು ಭಾರೀ ವಿವಾದಕ್ಕೆ ಕಾರಣವಾಯ್ತ. ಕೊಂಚ ಜಾಸ್ತಿಯಾಯಿತು ಅಂದರು ಜನರು. ಈಗ ದಂಡುಪಾಳ್ಯದಲ್ಲೂ ಅಂತದ್ದೇ ಪಾತ್ರ. ಪುರುಷರನ್ನು ಮಂಚಕ್ಕೆ ಕರೆಯುವುದು. ಅಲ್ಲಿ ಎಕ್ಸ್ ಫೋಸಿಂಗ್ ಮಾಡದೇ ಇನ್ನೇನು ಮಾಡಲಿ" ಎಂದು ಸ್ವಾತಿ ಪ್ರಶ್ನಿಸಿದ್ದಾರೆ, ಉತ್ತರ ಹೇಳಲು ನೀವಿದ್ದೀರಿ. 'ಮಧ್ಯೆ' ನಮಗೇನು ಕೆಲಸ? (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Swathi is doing a item song in movie dandupalya. She told she is ready for exposing more.


Click it and Unblock the Notifications











